ಪಿ. ವಾಸು ಚಿತ್ರದಲ್ಲಿ ಐಶ್ವರ್ಯ ರೈ ?
, ಬುಧವಾರ, 19 ಫೆಬ್ರವರಿ 2014 (09:40 IST)
ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಕನ್ನಡದಲ್ಲಿ ಆಪ್ತ ಮಿತ್ರ ಮತ್ತು ಆಪ್ತರಕ್ಷಕದಂತಹ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕ ಪಿ. ವಾಸು ಐಶ್ವರ್ಯಾಗೆ ಸ್ಕ್ರಿಪ್ಟ್ ತುಂಬಾ ಹಿಡಿಸಿದೆ. ಹಿಂದೆಂದೂ ನೋಡದಂತಹ ಪವರ್‌ಫುಲ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಕಳರಿಪಯಟ್ಟುವಿನ ಮಟ್ಟುಗಳನ್ನು ಮತ್ತು ಫೈಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಸ್ವತಃ ವಾಸು ಹೇಳಿದ್ದಾರೆ ಅವರ ಹೊಚ್ಚ ಹೊಸ ಚಿತ್ರದಲ್ಲಿ ನಟಿ ಐಶ್ವರ್ಯ ರೈ ಸಹ ನಟಿಸುವ ಸಾಧ್ಯತೆಗಳು ಇವೆ ಎನ್ನುತ್ತಿದೆ ಮೂಲಗಳು. ಮಗಳು ಹುಟ್ಟಿದ ಬಳಿಕ ಚಿತ್ರರಂಗದ ಕಡೆಗೆ ಗಮನ ನಿದ್ದೆ ಇದ್ದ ಐಶ್ ಈಗ ಮತ್ತೆ ತನ್ನ ಕೆರಿಯರ್ ಕಡೆಗೆ ಗಮನ ನೀಡಿದ್ದಾರೆ. ಅವರು ಪ್ರಸ್ತುತ ಮಣಿರತ್ನಂ ಅವರ ನಿರ್ದೇಶನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐಶ್ ಅವರ ತಾರಾ ಬದುಕಿನ ಗುರು ಮಣಿರತ್ನಂ. ಅವರು ಯಾವ ಸಮಯದಲ್ಲಿ ನಟಿಸಲು ಹೇಳಿದರು ಎಷ್ಟೇ ವಿರಾಮ ಇಲ್ಲದೆ ಇದ್ದರು ನಟಿಸಲು ಸಿದ್ಧ ಆಗುತ್ತಾರೆ ಐಶ್. ಈಗ ಬಂದಿರುವ ಸುದ್ದಿ ಪ್ರಕಾರ ಆಕೆ ಪಿ ವಾಸು ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಪಿ. ವಾಸು ಅವರ ಹೊಸ ಸಿನಿಮಾದ ಕಥೆಯು ಐಶ್ ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆಯಂತೆ. ಇದನ್ನು ತಯಾರು ಮಾಡಲು ವಾಸು ಅವರು ಎರಡು ವರ್ಷಗಳ ಕಾಲ ತೆಗೆದುಕೊಂಡರಂತೆ