Article Bollywood Gossips %e0%b2%aa%e0%b2%be%e0%b2%a0%e0%b2%b6%e0%b2%be%e0%b2%b2%e0%b2%be %e0%b2%ac%e0%b2%bf%e0%b2%a1%e0%b3%81%e0%b2%97%e0%b2%a1%e0%b3%86 %e0%b2%ae%e0%b3%81%e0%b2%82%e0%b2%a6%e0%b3%82%e0%b2%a1%e0%b2%bf%e0%b2%95%e0%b3%86 108112600026_1.htm

Daily Horoscope

Select Your Language

Notifications

webdunia
webdunia
webdunia
webdunia

ಪಾಠಶಾಲಾ ಬಿಡುಗಡೆ ಮುಂದೂಡಿಕೆ

ಶಾಹಿದ್ ಕಪೂರ್
2009ನೇ ವರ್ಷ ನಾನಾ ಪಾಟೇಕರ್‌ರ 'ಹಾರ್ನ್ ಓಕೇ ಪ್ಲೀಸ್' ಚಿತ್ರದೊಂದಿಗೆ ಆರಂಭವಾಗಲಿದೆ. ಶಾಹಿದ್ ಕಪೂರ್‌ರ 'ಪಾಠಶಾಲಾ' ಜನವರಿ 9ರಂದು ಬಿಡುಗಡೆಯಾಗಬೇಕಿತ್ತು ಆದರೆ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. 'ಪಾಠಶಾಲಾ' ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. '

ಪಾಠಶಾಲಾ'ದ ಚಿತ್ರೀಕರಣ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದು ಪ್ರಸ್ತುತ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ ಮತ್ತು ನಿರ್ಧಾರಿತ ದಿನಾಂಕ ಜನವರಿ 9ರಂದೇ ಚಿತ್ರವನ್ನು ಬಿಡುಗಡೆಗೊಳಿಸಬಹುದಾಗಿದೆ.

'ಪಾಠಶಾಲಾ' ಉತ್ತಮ ಚಿತ್ರವಾಗಿತ್ತು ಇದು ಸರಿಯಾದ ಸಮಯದಲ್ಲಿ ಬಿಡುಗಡೆಯಾಗಬೇಕೆಂದು ನಿರ್ಮಾಪಕರು ಬಯಸಿರುವುದರಿಂದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
IFM

Share this Story:

Follow Webdunia kannada