ಪವನ್ ಕಲ್ಯಾಣ್ ಮೋಸ್ಟ್ ವಾಂಟೆಡ್ !
Publish Date: Fri, 01 Nov 2013 (12:57 IST)
Updated Date: Fri, 01 Nov 2013 (12:46 IST)
ಈಗ ಪವನ್ ಕಲ್ಯಾಣ್ ಕಾಲ. ಆತನ ಲಕ್ ಚೆನ್ನಾಗಿದೆ. ಯಾಕೇಂದ್ರೆ ಈಗ ಭಾರತದ ಟಾಪ್ ನಂಬರ್ ಲಿಸ್ಟ್ ನಲ್ಲಿ ಪವನ್ ಶ್ರೇಣಿ ಚೆನ್ನಾಗಿದೆ. ಅಂದರೆ ಆತ ಈಗ ಮೋಸ್ಟ್ ಡಿಸೈರಬಲ್ ಆಕ್ಟರ್ ಆಗಿದ್ದಾರೆ. ಪ್ರೇಕ್ಷಕರ ಮೋಸ್ಟ್ ವಾಂಟೆಡ್ ನಟ ಅಂತಾಯಿತು . ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಡೆಸಿದ ಆನ್ ಲೈನ್ ಸರ್ವೆಯಿಂದ ಆತನ ಪಾಪ್ಯೂಲಾರಿಟಿ ಜಗತ್ತಿಗೆ ಗೊತ್ತಾಗಿದೆ. ಭಾರತದ ಟಾಪ್ ಟೆನ್ ನಟರ ಪೈಕಿ ಆತನ ಹೆಸರು ಸಹ ಸೇರ್ಪಡೆ ಆಗಿದೆ. 10 ಮೋಸ್ಟ್ ಡಿಸೈರಬಲ್ ನಟರ ಪೈಕಿ ಪವನ್ ಆರನೇ ಸ್ಥಾನ ಪಡೆದಿದ್ದಾರೆ . ಅದೇರೀತಿ ತೆಲುಗು ಇಂಡಸ್ಟ್ರಿ ಯಲ್ಲಿ ಮೊದಲೇ ಸ್ಥಾನ ದೊರೆತಿದೆ. ಪ್ರಿನ್ಸ್ ಮಹೇಶ್ ಈಗ ಆರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ನಡೆಸಿದಂತಹ ಸರ್ವೇಯಿಂದ ಬಾಲಿವುಡ್ ಸೂಪರ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಮೊದಲ ಸ್ಥಾನ, ಬಾಡಿ ಬಾಯ್ ಸಲ್ಮಾನ್ ಖಾನ್ ಗೆ ಎರಡನೇ ಜಾಗ ಸಿಕ್ಕಿದೆ. ಅಕ್ಷಯ ಕುಮಾರ್, ಹೃತಿಕ್ ರೋಶನ್ ಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಸಿಕ್ಕಿದೆ.. ಅಬ್ಬೋ ಚೂಸಾರ !