Article Bollywood Gossips %e0%b2%a8%e0%b2%be%e0%b2%af%e0%b2%95%e0%b2%bf%e0%b2%af%e0%b2%bf%e0%b2%b2%e0%b3%8d%e0%b2%b2%e0%b2%a6 %e0%b2%9a%e0%b2%bf%e0%b2%a4%e0%b3%8d%e0%b2%b0 %e0%b2%a7%e0%b2%be%e0%b2%ae%e0%b2%be%e0%b2%b2%e0%b3%8d%e2%80%8c 107053000007_1.htm

Daily Horoscope

Select Your Language

Notifications

webdunia
webdunia
webdunia
webdunia

ನಾಯಕಿಯಿಲ್ಲದ ಚಿತ್ರ 'ಧಾಮಾಲ್‌'

ಇಂದ್ರಕುಮಾರ್‌
PTI
ಪ್ರಖ್ಯಾತ ಸಿನಿ ತಯಾರಕರಾದ ಇಂದ್ರ ಕುಮಾರ್ ಹಾಗೂ ಅಶೋಕ್‌ ಅಶೋಕ್ ಥಾಕೇರಿಯಾ ಅವರು ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ನಾಯಕಿಲ್ಲ ಎಂಬುದು ಇದರ ವಿಶೇಷತೆ.

ನಾಯಕಿಯರಿಲ್ಲದೆ ಸಿನಿಮಾ ನೀಡುವ ಪ್ರಯೋಗ ಈ ಹಿಟ್‌ ಸಿನಿಮಾಗಳ ಸರದಾರರ ಹೊಸ ಸಿದ್ಧತೆ ಎಂಬ ಮಾಹಿತಿ ಇದೆ. ಆದರೆ ಈ ಸಿನಿಮಾದಲ್ಲಿ ನಾಯಕರಿಗೆ ಕೊರತೆ ಇಲ್ಲ. ಅವರ ಸಂಖ್ಯೆ ಐದು.

ಪ್ರಸ್ತುತ ಧಾಮಾಲ್‌ನಲ್ಲಿ ಸಂಜಯ್‌ದತ್‌ ,ರಿತೇಶ್‌ ದೇಶ್‌ಮುಖ್‌, ಅರ್ಷಾದ್‌ ವಾರ್ಷಿ, ಹಾಗೂ ಶಾರ್ಮಾನ್‌ ಜೋಷಿ ಆಯ್ಕೆಯಾದ ನಾಯಕರ ಪಟ್ಟಿಯಲ್ಲಿದ್ದಾರೆ. ಇನ್ನೋರ್ವ ಪ್ರಮುಖ ನಟನಿಗಾಗಿ ಮಾತುಕತೆ ಪ್ರಗತಿಯಲ್ಲಿದೆ.

ಪ್ರಸ್ತುತ ಚಿತ್ರ ಹಾಸ್ಯಪ್ರಧಾನವಾಗಿದೆ. ಆದರೆ ನಾಯಕಿಯಿಲ್ಲದ ಚಿತ್ರ ಎಂಬ ಪ್ರಯೋಗಕ್ಕಿಳಿಯಲು ಕಾರಣವೇನು ಎಂಬುದು ಮುಖ್ಯ ಪ್ರಶ್ನೆ. ಆದಾಗ್ಯೂ ಐಟಂ ಹಾಡು, ಪಡ್ಡೆಗಳಿಗಾಗಿ ಬಿಚ್ಚೋಲೆ ಐಟಂ ಬೆಡಗಿಯರನ್ನು ಕಥೆಯೊಳಗೆ ತುರುಕಬಹುದೇ ಎಂಬ ಕುತೂಹಲಕ್ಕೆ ಸದ್ಯ ಉತ್ತರ ಲಭಿಸಿಲ್ಲ.

Share this Story:

Follow Webdunia kannada