Select Your Language

Notifications

webdunia
webdunia
webdunia
webdunia

ನಾನು ದೇವತೆ ನಾನು ಅದಕ್ಕೆ ಬಟ್ಟೆ ಹಾಕಲ್ಲ..ನಾನು ಬಟ್ಟೆ ಹಾಕಲೇ ಬಾರದು ಅಂತ ಅಂದ್ಲು ಷರ್ಲಿನ್ನೂ

ಷರ್ಲಿನ್ ಚೋಪ್ರ
, ಸೋಮವಾರ, 31 ಮಾರ್ಚ್ 2014 (18:57 IST)
ಇತ್ತೀಚೆಗೆ ಬಟ್ಟೆ ಕಂಡ್ರೆ ಯಾರಿಗೆ ಅಲರ್ಜಿ ಅನ್ನುವ ಪ್ರಶ್ನೆ ಕೇಳಿದರೆ ಎಲ್ಲಾ ಪಡ್ಡೆ ಹೈಕಳು ದಿಗ್ಗನೆದ್ದು ಹೇಳುವ ಏಕೈಕ ಉತ್ತರ ಷರ್ಲಿನ್.. ಷರ್ಲಿನ್.. ಷರ್ಲಿನ್...! ಈಗಿನ ಜಮಾನದಲ್ಲಿ ಬಟ್ಟೆ ಇಲ್ಲದ ಬಡವರೇ ಜಾಸ್ತಿ ಆಗಿದ್ದಾರೆ ಸಿನಿ ರಂಗದಲ್ಲಿ, ಅದರಲ್ಲೂ ಸೆಕ್ಸ್ ಸ್ಟಾರ್ ಷರ್ಲಿನ್ ಚೋಪ್ರಾಳಂತು ನಿನಗೆ ಏನ್ ಬೇಡ ಅಂದ್ರೆ ಮೊದಲು ಹೇಳೊದು ನನಗೆ ಬಟ್ಟೆ ಬೇಡವೇ ಬೇಡಾಂತ! ಅದಕ್ಕೆ ಉತ್ತರ ಎಲ್ಲರಿಗೂ ಗೊತ್ತೇ ಇದೇ ಒಮ್ಮೆ ಬಟ್ಟೆಯಲ್ಲಿ ಕಂಡವಳು ಮರುಕ್ಷಣವೇ ಬಟ್ಟೆ ಬಿಚ್ಚಿ ಬಿಸಾಡಿ ಹುಟ್ಟುಡುಗೆಯಲ್ಲಿ ಕಾಣುತ್ತಾಳೆ!

ಈಕೆಯ ಹುಟ್ಟುಡುಗೆ ಪ್ರೇಮ ಕಂಡು ಪಾಪದ ಪತ್ರಕರ್ತರು ಯಾಕೇಮಾ ನೀನು ಹೀಗೆ ಅಂದ್ರೆ ಆಕೆ ಹೇಳಿದ್ದು ನಾನು ದೇವತೆ ! ಅಂದರೆ ಸೆಕ್ಸಿ ತಾರೆಯ ವಿಷಯದಲ್ಲಿ ದೇವತೆಗಳು ಬರಿಬೆತ್ತಲೆಯವರು ಅಂತಾಯಿತು! ಎಲ್ಲರೂ ಕಂಡಂಗೆ ಯಾವುದೇ ದೇವರು-ದೇವತೆಗಳ ಚಿತ್ರ ನೋಡಿದರೆ ಅಲ್ಲಿ ತುಸುವೂ ಮೈ ಕಾಣದಷ್ಟು ಬಟ್ಟೆ ಹಾಕಿರುತ್ತಾರೆ. ಅಂತಹುದರಲ್ಲಿ ಶರ್ಲಿನ್ ಯಾವ ದೇವತೆ ಬಗ್ಗೆ ಹೇಳುತ್ತಿದ್ದಾಳೆ ಎಂದು ಕಕ್ಕಾಬಿಕ್ಕಿ ಆದರಂತೆ ಪ್ರಶ್ನೆ ಕೇಳಿದವರು.

ಈ ಮಧ್ಯ ಈಕೆಯ ಬೆತ್ತಲೆ ಸೇವೆಯಿಂದ ಸಿಟ್ಟಿಗೆದ್ದ ಮಹಿಳಾ ಸಂಘಗಳು ನೀನೇನಾದರೂ ಹೊರಗೆ ಬಂದ್ರೆ ನಿನಗೆ ನಾವೆಲ್ಲಾ ಬೇರೆ ಸೇವೆ ಮಾಡ್ತೀವಿ ಅಂತ ಬೆದರಿಸಿದ್ದಾರಂತೆ. ಆದ್ದರಿಂದ ಆಕೆ ಭಯ ಪಟ್ಟು ಮನೆ ಒಳಗೆ ಬಚ್ಚಿಟ್ಟು ಕೊಂಡಿದ್ದಾಳಂತೆ! ಮನೆಯೋಳಗೆ ಎಷ್ಟು ಬಟ್ಟೆ ಬಿಚ್ಚಿದರೇನು ಲಾಭಾಂತ ರಸಿಕ ಮಣಿಗಳು ಗೊಣಗುತ್ತಿರುವುದು ನಿಮಗೆ ಕೇಳಿಸುತ್ತಿಲ್ಲವೇ?

Share this Story:

Follow Webdunia kannada