Publish Date: Tue, 19 Jun 2007 (11:04 IST)
Updated Date: Tue, 19 Jun 2007 (11:03 IST)
ಕ್ಯಾ ಲವ್ ಸ್ಟೋರಿ ಹೈ ಚಿತ್ರದಲ್ಲಿ ಕರೀನಾ ಕಪೂರ್‌ರೊಂದಿಗೆ ನಟಿಸಿದ್ದ ಆಯೇಷಾ ಟಾಕಿಯಾ ಚಿತ್ರದಲ್ಲಿ ಕರೀನಾಳಿಗಿಂತ ಹಿಂದೆ ಬೀಳಲು ಐಟಂ ಪಾತ್ರ ಕಾರಣ ಎಂದು ಯಾರೂ ಭಾವಿಸಬೇಕಾಗಿಲ್ಲ, ನಾನು ಐಟಮ್ ಗರ್ಲ್ ಅಲ್ಲ ಎಂದು ಆಯೇಷಾ ಟಾಕಿಯಾ ಹೇಳಿದ್ದಾರಂತೆ.
ಕರೀನಾಳ ನೃತ್ಯಕ್ಕೆ ಹೆದರಿಕೊಂಡಿದ್ದೆನೆ ಎಂದು ಎಲ್ಲರೂ ತಿಳಿದಿದ್ದಾರೆ. ನನಗೆ ಐಟಂ ಪಾತ್ರ ಮಾಡಲು ಇಷ್ಟ ಇಲ್ಲ ಅಂದ ಮೇಲೆ ನನಗೆ ಏಕೆ ಬೇಜಾರ ಆಗಬೇಕು.
ಕರೀನಾ ಕಪೂರ್ ಕ್ಯಾ ಲವ್ ಸ್ಟೋರಿಯಲ್ಲಿ ಮಾಡಿರುವ ನೃತ್ಯವನ್ನು ನಿಮಗೆ ನೀಡಿದ್ದರೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಖಂಡಿತ ಸಾಧ್ಯವಿಲ್ಲ ಕಿಸ್ಸಿಂಗ್ ಮತ್ತು ಲಟಕಾ ಜಟಕಾ ಡ್ಯಾನ್ಸ್ ಮಾಡಲು ಬರುವುದಿಲ್ಲ ಮತ್ತು ನನಗೆ ಹೊಂದುವುದಿಲ್ಲ ಆದ್ದರಿಂದ ನಾನು ಮಾಡುವುದಿಲ್ಲ ಆದರೆ ಬೇರೆ ನಟಿಯರು ಮಾಡಿದರೆ ನನಗೆ ತೊಂದರೆ ಆಗುವುದಿಲ್ಲ ಅದು ಅವರವರಿಗೆ ಬಿಟ್ಟ ವಿಷಯ.