Select Your Language

Notifications

webdunia
webdunia
webdunia
webdunia

ನಚ್ ಬಲಿಯೇ - 6ರ ಗ್ರಾಂಡ್ ಫಿನಾಲೆಗೆ ಶಿಲ್ಪ ಶೆಟ್ಟಿ ಮಾಡುತ್ತಿರುವುದಾದರೂ ಏನು?

ಶಿಲ್ಪ ಶೆಟ್ಟಿ
, ಗುರುವಾರ, 30 ಜನವರಿ 2014 (09:27 IST)
PR
ನೀಲಕಾಲ ಸುಂದರಿ ಶಿಲ್ಪ ಶೆಟ್ಟಿ ಅವರು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಚ್ ಬಲಿಯೇ-6 ರ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿ ಆಗಿದ್ದಾರೆ. ಮುಂಬರುವ ಶನಿವಾರ ಆ ಕಾರ್ಯಕ್ರಮದಡ ಅಂತಿಮ ಸುತ್ತು . ಅದಕ್ಕಾಗಿ ಶಿಲ್ಪ ಶೆಟ್ಟಿ ಭಿನ್ನವಾಗಿ ತನ್ನನ್ನು ಅದರಲ್ಲಿ ತೊಡಗಿಸಿ ಕೊಂಡಿದ್ದಾರಂತೆ. ಅದಕ್ಕೆಂದು ವಿಶೇಷವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ.ಗ್ರಾಂಡ್ ಫಿನಾಲೆಗಾಗಿ ಶಿಲ್ಪ ವಿಶೇಷ ರೀತಿಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದಾರಂತೆ .


Share this Story:

Follow Webdunia kannada