Article Bollywood Gossips %e0%b2%a7%e0%b2%a8%e0%b3%81%e0%b2%b7%e0%b3%8d %e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3 %e0%b2%ad%e0%b2%be%e0%b2%b0%e0%b2%a4%e0%b2%a6 %e0%b2%85%e0%b2%ae%e0%b3%80%e0%b2%b0%e0%b3%8d %e0%b2%96%e0%b2%be%e0%b2%a8%e0%b3%8d %e0%b2%b0%e0%b3%86%e0%b2%b9%e0%b2%ae%e0%b2%be%e0%b2%a8%e0%b3%8d 111123100042_1.htm

Daily Horoscope

Select Your Language

Notifications

webdunia
webdunia
webdunia
webdunia

ಧನುಷ್ ದಕ್ಷಿಣ ಭಾರತದ ಅಮೀರ್ ಖಾನ್: ರೆಹಮಾನ್

ಧನುಷ್
PR
ದಕ್ಷಿಣ ಭಾರತದ ನಟನೊಬ್ಬನ ಏಳಿಗೆಯನ್ನು ಸಹಿಸದ ಜಾವೇದ್ ಅಖ್ತರ್, ಸ್ಟಾರ್ ನಟ ಧನುಷ್ ಹಾಡಿರುವ 'ಕೊಲವೆರಿ ಡಿ' ಹಾಡನ್ನು ಸಂವೇದನಾ ಶೀಲತೆಗೆ ಅವಮಾನ ಎಸಗಿದ್ದಾರೆ ಎಂದು ಆಪಾದಿಸಿದ್ದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮತ್ತೊಂದೆಡೆ ಧನುಷ್ ಯಶಸ್ಸನ್ನು ಕೊಂಡಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಎ. ಆರ್. ರೆಹಮಾನ್, 'ಕೊಲವೆರಿ ಡಿ' ಎಂಬುದು ಮೋಡಿ ಮಾಡುವ ಹಾಡು ಎಂದು ಪ್ರಶಂಸಿಸಿದ್ದಾರೆ.

ತಮ್ಮ ಆಸ್ಕರ್ ವಿಜೇತ 'ಜೈ ಹೋ' ಸಾಲಿಗೆ 'ಕೊಲವೆರಿ ಡಿ' ಹಾಡನ್ನು ಸೇರಿಸಿರುವ ರೆಹಮಾನ್, ಧನುಷ್ ಅವರನ್ನು ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಅವರಿಗೆ ಹೋಲಿಸಿದ್ದಾರೆ.

ಇಂತಹ ಹಾಡುಗಳು ಒಮ್ಮೆಗೇ ಮಾತ್ರ ಬರುತ್ತವೆ. ಜನರು ಇದರ ಬಗ್ಗೆ ಹೆಚ್ಚು ಯೋಚಿಸಲು ಬಯಸುವುದಿಲ್ಲ. ಬದಲಾಗಿ ಹಾಡನ್ನು ಆನಂದಿಸುತ್ತಾರೆ. ಇಂತಹ ವಿಚಾರಶಕ್ತಿಯನ್ನು ನಾವು ಪ್ರಶ್ನಿಸಬಾರದು. ಯಾಕೆಂದರೆ ಅಮೀರ್ ಖಾನ್ 'ಆತಿ ಕ್ಯಾ ಖಂಡಾಲಾ' ಹಾಡನ್ನು ಬೇರೆಯೇ ಮಟ್ಟಕ್ಕೆ ಕೊಂಡೊಯ್ದಿದ್ದರು. ಹಾಗೆಯೇ ಧನುಷ್ ದಕ್ಷಿಣದ ಅಮೀರ್ ಖಾನ್ ಎನಿಸಿದ್ದಾರೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಕೃಪೆ: ಸೋನಿ ಮ್ಯೂಸಿಕ್ ಇಂಡಿಯಾ

Share this Story:

Follow Webdunia kannada