Publish Date: Sat, 11 Aug 2007 (10:38 IST)
Updated Date: Sat, 11 Aug 2007 (10:36 IST)
ಬಾಲಿವುಡ್ ನಿರ್ದೆಶಕ ಸುಧೀರ್ ಮಿಶ್ರಾ "ತೇರಾ ಕ್ಯಾ ಹೋಗಾ ಜಾನಿ " ಎನ್ನುವ ಬಾಲಿವುಡ್ ಚಿತ್ರವನ್ನು ನಿರ್ದೆಶಿಸುತ್ತಿದ್ದಾರೆ
ಚಿತ್ರದಲ್ಲಿ ನಾಯಕಿ ನಟಿಯರಾಗಿ ಮಾಡಿ ಭುವನ ಸುಂದರಿ ಲಾರಾದತ್ತಾ, ಸೋಹಾ ಅಲಿಖಾನ್ ಅವರು ಅಭಿನಯಿಸುತ್ತಿದ್ದಾರೆ. ಮುಂಬಯಿ ಮಹಾ3ನಗರದ ಬೀದಿಮಕ್ಕಳ ಜೀವನ ಸಾರುವ ಚಿತ್ರಕಥೆಯನ್ನು ಹೊಂದಿದೆ.
ಜಯದೀಪ್ ಸರ್ಕಾರ್ ಮತ್ತು ಪಂಕಜ್ ಕಪೂರ್ ಅವರ ಸಹಾಯಕ ನಿರ್ದೆಶಕರಾಗಿದ್ದು ನಾನು ನಿರ್ದೆಶನದ ಹೊಣೆಯನ್ನು ಹೊತ್ತುಕೊಂಡಿದ್ದೇನೆ ಎಂದು ಸುಧೀರ್ ಮಿಶ್ರಾ ತಿಳಿಸಿದ್ದಾರೆ.
ಈಗಾಗಲೇ ಮಾಡರ್ನ್ ದೇವದಾಸ್ ಹಾಗೂ ತೇರಾ ಕ್ಯಾ ಹೋಗಾ ಜಾನಿ ಚಿತ್ರಗಳನ್ನು ಶ್ರೀಘ್ರವಾಗಿ ತೆರೆಗೆ ತರಲು ಉದ್ದೇಶಿಸಲಾಗಿದೆ. ನಾಯಕ ನಾಯಕಿಯರ ವಿವರಗಳನ್ನು ಪಡೆದ ನಂತರವೆ ಯಾವುದನ್ನು ಆರಂಭಿಸಬೇಕೆಂದು ನಿರ್ಧರಿಸಲಾಗುವುದು ಎಂದು ಮಿಶ್ರಾ ತಿಳಿಸಿದ್ದಾರೆ.