ಡಿಪ್ಪಿ ಪ್ರೈವೇಟ್ ಪ್ರಾಪರ್ಟಿ ಕಥೆ !
Publish Date: Thu, 07 Nov 2013 (13:47 IST)
Updated Date: Thu, 07 Nov 2013 (13:20 IST)
ಬಾಲಿವುಡ್ ನ ದೀಪಿಕ ಪಡುಕೋಣೆ ಅಂದ್ರೆ ಸಾಯ್ತಾರೆ. ಆಕೆ ಕನ್ನಡದವಳಾದರು ನಾವು ಕನ್ನಡದ ಕಂದ ಎಂದು ಹೇಳಿಕೊಳ್ಳುವುದುಕ್ಕೆ ಆಗದು. ಆಕೆಗೂ ಎಲ್ಲ ಬೇರೆ ಭಾಷಿಗ ಕನ್ನಡಿಗರಂತೆ ಅಲ್ಪ ಮಟ್ಟಿಗೆ ಮಾತ್ರ ಕನ್ನಡ ಬಲ್ಲಂತಹ ಚೆಲುವೆ. ಈ ಇಂಡಸ್ಟ್ರಿಯಲ್ಲಿ ಆಕೆಯ ಫ್ಯಾನ್ ಕ್ಲಬ್ ದೊಡ್ಡದೂ ಅಂದ್ರೆ ತುಂಬಾ ದೊಡ್ಡದು. ಆಕೆಗೆ ಒಂದು ಸರ್ತಿ ಶೇಕ್ ಹ್ಯಾಂಡ್ ಮಾಡಿದ್ರೆ ಸಾಕು ಜನ್ಮ ಸಾರ್ಥಕ ಎಂದು ತಿಳಿಯುವವರು ಸಿಕ್ಕಾಪಟ್ಟೆ ಇದ್ದಾರೆ ಕಣ್ರೀ ! ಇತ್ತೀ ಚೆಗೆ ಒಂದು ಮ್ಯಾಗಜೈನ್ ಈವೆಂಟ್ ಲಾಂಚ್ ಮಾಡುವುದಕ್ಕಾಗಿ ಬಂದಿದ್ದ ದೀಪಿಕಾಳನ್ನು ಕಂದ ಆಕೆಯ ಅಭಿಮಾನಿಗಳು ಎಗಾದಿಗ ಓಡೋಡಿ ಬಂದು ಆಕೆಯನ್ನು ಸುತ್ತುವರೆದು ಬಿಟ್ರು. ದೇವರನ್ನು ಹುಡುಕೋರಿಗೆ ದೇವರೇ ಹತ್ರ ಬಂದ್ರೆ ಸುಮ್ಮನೆ ಇರೋಕೆ ಆಗುತ್ತಾ.. ಹಾಗೆ ಆಯ್ತು ಡಿಪ್ಪಿ ಫ್ಯಾನ್ ಗಳಿಗೆ! ಪಾಪದ ಸೆಕ್ಯೂರಿ ಟಿಗಳಿಗೆ ಏನೂ ಮಾಡೋಕೆ ಆಗದಷ್ಟು ಕ್ರೌಡು.ಆ ಗುಂಪಿನಲ್ಲಿದ್ದ ಒಬ್ಬ ಯುವಕ ದೀಪಿಕಾ ಮೈ ಮುಟ್ಟಿದ್ದಾನೆ. ಅಷ್ಟೇ ಅಲ್ಲದೆ ಆಕೆಯ ಪ್ರೈವೇಟ್ ಪ್ರಾಪರ್ಟಿ ಗಳನ್ನೂ ತಡವಿದ್ದರ ಬಗ್ಗೆಯೂ ಸಹ ಈಗ ನೆಟ್ ನಲ್ಲಿ ವೀಡಿಯೋ ಮತ್ತು ಚಿತ್ರಗಳ ಮೂಲಕ ಕಾಣುತ್ತಿದೆ. ಆಕೆಯನ್ನು ನೋಡಲೇ ಬೇಕೆಂಬ ಹಂಬಲದಲ್ಲಿ ಇರೋ ಅಭಿಮಾನಿಗಳು ಹೀಗೆಲ್ಲಾ ಮಾಡಿದ್ರೆ ಹ್ಯಾಗೆ ಅಂತ ನೀವು ಬೇಜಾರಾಗ ಬೇಡಿ.. ತಾರೆಯರು- ಕಲಾವಿದರು ಪ್ರೈವೇಟ್ ಪ್ರಾಪರ್ಟಿ ಅಲ್ವ ಒಂದು ಲೆಕ್ಕದಲ್ಲಿ !