Article Bollywood Gossips %e0%b2%9f%e0%b3%8d%e0%b2%b5%e0%b3%86%e0%b2%82%e0%b2%9f%e0%b2%bf20%e0%b2%97%e0%b3%86 %e0%b2%b0%e0%b3%86%e0%b2%b9%e0%b2%ae%e0%b2%be%e0%b2%a8%e0%b3%8d %e0%b2%b8%e0%b2%82%e0%b2%97%e0%b3%80%e0%b2%a4 108111700021_1.htm

Daily Horoscope

Select Your Language

Notifications

webdunia
webdunia
webdunia
webdunia

ಟ್ವೆಂಟಿ20ಗೆ ರೆಹಮಾನ್ ಸಂಗೀತ

ಎಆರ್ ರೆಹಮಾನ್
IFM
ಎ.ಆರ್ ರೆಹಮಾನ್ ಅಭಿಮಾನಿಗಳಿಗೆ ಈ ವರ್ಷ ಬೋನಸ್ ಉಡುಗೊರೆಗಳು ಸಿಕ್ಕಿವೆ. ಜೋಧಾ ಅಕ್ಬರ್, ಜಾನೆ ತೂ ಯಾ ಜಾನೆ ನಾ, ಮತ್ತು ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಯುವರಾಜ್ ಚಿತ್ರಗಳಿಗೆ ರೆಹಮಾನ್‌ರ ಸುಮಧುರ ಸಂಗೀತವನ್ನು ಅಸ್ವಾದಿಸುವ ಅವಕಾಶ ಸಂಗೀತ ಪ್ರೇಮಿಗಳಿಗೆ ದೊರಕಿದೆ. ವರ್ಷಾಂತ್ಯದ ವೇಳೆಗೆ ಅಮೀರ್ ಖಾನ್‌ರ ಗಜನಿ ಚಿತ್ರಕ್ಕೂ ರೆಹಮಾನ್ ಸಂಗೀತದ ಟಚ್ ಸಿಗಲಿದೆ.

ಕೇವಲ ಚಿತ್ರಗಳಿಗೆ ಸಂಗೀತ ನೀಡುವುದರಲ್ಲೇ ರೆಹಮಾನ್ ಬ್ಯೂಸಿಯಾಗಿರುವುದಲ್ಲ, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಗಾಗಿ ರೆಹಮಾನ್ ಥೀಮ್ ಸಾಂಗ್ ಒಂದನ್ನು ಸಂಯೋಜಿಸಿದ್ದಾರೆ. ಇದೇ ಮೊದಲ ಬಾರಿಗೆ ಮ್ಯೂಸಿಕ್ ಮಾಸ್ಟ್ರೊ ಪ್ರಮುಖ ಕ್ರೀಡಾಸ್ಪರ್ಧೆಯೊಂದಕ್ಕಾಗಿ ಸಂಗೀತ ಸಂಯೋಜಿಸಿದ್ದಾರೆ.

ಆದ್ದರಿಂದ, ಡಿಸೆಂಬರ್ ಮೂರರಿಂದ ಆರಂಭಗೊಳ್ಳಲಿರುವ ಕ್ರಿಕೆಟ್ ಪಂದ್ಯಾವಳಿಯೆಡೆ ಗಮನಹರಿಸಲು ಇನ್ನೊಂದು ಸುಮಧುರ ಕಾರಣ ದೊರಕಿದೆ.

Share this Story:

Follow Webdunia kannada