Article Bollywood Gossips %e0%b2%9c%e0%b2%be%e0%b2%a8%e0%b3%8d%e2%80%8c %e0%b2%95%e0%b2%b0%e0%b3%80%e0%b2%a8%e0%b2%be %e0%b2%9c%e0%b3%8b%e0%b2%a1%e0%b2%bf%e0%b2%af %e0%b2%b9%e0%b3%8a%e0%b2%b8 %e0%b2%9a%e0%b2%bf%e0%b2%a4%e0%b3%8d%e0%b2%b0 107053000008_1.htm

Daily Horoscope

Select Your Language

Notifications

webdunia
webdunia
webdunia
webdunia

ಜಾನ್‌-ಕರೀನಾ ಜೋಡಿಯ ಹೊಸ ಚಿತ್ರ

ಜಾನ್‌-ಕರೀನಾ
PTI
ಬಾಲಿವುಡ್‌ನಲ್ಲಿ ಸದ್ಯ ಬೇಡಿಕೆಯಲ್ಲಿರುವ ತಾರೆಯರಾದ ಕರೀನಾ ಕಪೂರ್‌ ಹಾಗೂ ಜಾನ್‌ ಅಬ್ರಹಾಂ ಇದೀಗ ಒಂದಾಗಲು ನಿರ್ಧರಿಸಿದ್ದಾರೆ.

ಹಾಗೆಂದು ಬಿಸಿಬಿಸಿ ಹುಡುಗಿ ಬಿಪಾಶಾ ಹತಾಶರಾಗಬೇಕಿಲ್ಲ. ಹೊಸ ಸಿನಿಮಾದಲ್ಲಿ ಇವರು ಒಂದಾಗಿ ಅಭಿನಿಯಿಸುವರು ಎಂಬುದು ಈ ಮಾತಿನ ಅರ್ಥ.ಕರಣ್‌ ಜೋಹರ್‌ ಹಾಗೂ ಸೋಹಂ ನಿರ್ಮಾಣದ ಈ ಚಿತ್ರ ಎಲ್ಲರ ನಿರೀಕ್ಷೆಯಲ್ಲಿದೆ.

ಜಾನ್‌ ಅಬ್ರಹಾಂ ಅವರೊಂದಿಗೆ ಸಂಜಯ್‌ದತ್ತ್‌ ಕೂಡ ಮುಖ್ಯ ಭೂಮಿಕೆಯಲ್ಲಿರುತ್ತಾರೆ. ಅಪರ ನಾಯಕನಾಗಿ ಅನರು ಮಿಂಚಲಿದ್ದಾರೆ. ಸೋಹಂ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ಕರೀನಾ ಕಪೂರ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಆದರೆ ನಾಯಕಿಯೇ ಎಂಬುದು ಖಚಿತವಾಗಿಲ್ಲ.

ಸೋಹಂ ಅವರ ಮೊದಲ ಚಿತ್ರ ಕಾಲ್‌ಯ. ಇದು ಬಾಲಿವುಡ್‌ನ ಬಾದಶಷಾ ಶಾರೂಖ್‌ ಖಾನ್‌ ನಿರ್ಮಾಣದಲ್ಲಿ ತಯಾರಾಗಿತ್ತು.

Share this Story:

Follow Webdunia kannada