Article Bollywood Gossips %e0%b2%9c%e0%b2%be%e0%b2%95%e0%b2%bf%e0%b2%b6%e0%b3%8d%e0%b2%b0%e0%b2%be%e0%b2%ab%e0%b3%8d %e0%b2%aa%e0%b3%81%e0%b2%a4%e0%b3%8d%e0%b2%b0 %e0%b2%9f%e0%b3%88%e0%b2%97%e0%b2%b0%e0%b3%8d %e0%b2%b6%e0%b3%8d%e0%b2%b0%e0%b2%be%e0%b2%ab%e0%b3%8d %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e0%b2%97%e0%b3%86 113080600007_1.htm

Daily Horoscope

Select Your Language

Notifications

webdunia
webdunia
webdunia
webdunia

ಜಾಕಿಶ್ರಾಫ್ ಪುತ್ರ ಟೈಗರ್ ಶ್ರಾಫ್ ಬಾಲಿವುಡ್ಗೆ

ಬಾಲಿವುಡ್
PR
ಬಾಲಿವುಡ್ಗೆ ಕಾಲಿಡುತ್ತಿರುವ ಹೊಸ ಹುಡುಗರ ಸಂಖ್ಯೆ ಹೆಚ್ಚುತ್ತಿದೆ. ಈಗ ಆ ಸಾಲಿಗೆ ಹಿರಿಯ ನಟ ಜಾಕಿಶ್ರಾಫ್ ಟೈಗರ್ ಶ್ರಾಫ್ ಸೇರಿದ್ದಾರೆ. ಬಾಲಿವುಡ್ ಬಿಗ್ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿರುವ ಹೀರೋಪತ್ತಿಯಲ್ಲಿ ಟೈಗರ್ ನಟಿಸುತ್ತಿದ್ದಾರೆ.
1983ರಲ್ಲಿ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ತಯಾರಿಸಿದ ಹೀರೋ ಚಿತ್ರದ ಮೂಲಕ ಜಾಕಿಶ್ರಾಫ್ ನಾಯಕನಾಗಿ ಹೊರಹೊಮ್ಮಿದರು.

ಈಗ ಅಂದರೆ ಮೂವತ್ತು ವರ್ಷಗಳ ಬಳಿಕ ಅದೇ ಟೈಟಲ್ ಕಾರ್ಡ್ ಹೊಂದಿರುವ ಹೀರೋ ಪತ್ತಿಯ ಮೂಲಕ ಅವರ ಪುತ್ರ ಟೈಗರ್ ಸಿನೆಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಅಂದು ಜಾಕಿ ಶ್ರಾಫ್ ತಮ್ಮ ಮೊದಲ ಚಿತ್ರದಲ್ಲಿ ಪ್ರೀತಿ ಪ್ರೇಮ ಪ್ರಣಯದ ಸಂಗತಿಗಳಿಗೆ ಮಹತ್ವ ನೀಡಲಾಗಿತ್ತು. ಆದರೆ ಈ ಬಾರಿ ಸಾಹಸವೇ ಪ್ರಧಾನವಾಗಿದ್ದು ಎರಡನೇ ಸ್ಥಾನದಲ್ಲಿ ಪ್ರೀತಿಯ ಸಂಗತಿಗಳಿವೆ ಎನ್ನಲಾಗಿದೆ. ಬಾಲಿವುಡ್ಗೆ ಈ ಮೂಲಕ ಹೊಸ ಆಕ್ಷನ್ ಹೀರೋ ಒಬ್ಬರ ಆಗಮನವಾಗುತ್ತಿದೆ ಎಂಬುದು ಸಿನಿಪ್ರಿಯರಿಗೆ ಸಖತ್ ಖುಷಿ ನೀಡಿದೆಯಂತೆ. ಸಬೀರ್ ಖಾನ್ ಚಿತ್ರದ ನಿದರ್ೇಶಕರಾಗಿದ್ದು ರೂಪದರ್ಶಿ ಕೀರ್ತೀ ಸಾನೋನ್ ಚಿತ್ರದ ನಾಯಕಿಯಾಗಿದ್ದಾರೆ.

Share this Story:

Follow Webdunia kannada