Article Bollywood Gossips %e0%b2%9a%e0%b2%b2%e0%b2%be %e0%b2%ae%e0%b3%81%e0%b2%b0%e0%b2%be%e0%b2%b0%e0%b2%bf %e0%b2%ae%e0%b2%b0%e0%b3%8d%e0%b2%a1%e0%b2%b0%e0%b3%8d %e0%b2%95%e0%b2%b0%e0%b3%8d%e0%b2%a8%e0%b3%86 107080800013_1.htm

Select Your Language

Notifications

webdunia
webdunia
webdunia
webdunia

ಚಲಾ ಮುರಾರಿ ಮರ್ಡರ್ ಕರ್ನೆ!

ಮಹಾರಾತಿ
ನಾಟಕವನ್ನು ಸಿನಿಮಾ ಮಾಡುವ ಟ್ರೆಂಡ್ ಬಾಲಿವುಡ್‌ನಲ್ಲಿ ಇದೀಗ ಮತ್ತೆ ಶುರುವಾಗಿದೆ. ಗುಜರಾತಿ ನಾಟಕ 'ಮಹಾರಾತಿ' ನಾಟಕ 'ಚಲಾ ಮುರಾರಿ ಮರ್ಡರ್ ಕರ್ನೆ!' ಹೆಸರಲ್ಲಿ ಬೆಳ್ಳಿತೆರೆಗೇರಲಿದೆ.

ನೇಹಾದುಪಿಯ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ. ನಾಸಿರುದ್ದೀನ್ ಷಾ, ಪರೇಶ್ ರಾವಲ್, ಬೊಮನ್ ಇರಾನಿ, ಓಂಪುರಿ ತಾರಾಗಣದಲ್ಲಿ ಮಿಂಚಲಿದ್ದಾರೆ. ಇನ್ನೋರ್ವ ನಟಿಗಾಗಿ ಹುಡುಕಾಟ ಮುಂದುವರಿದಿದೆ.

ಅಯ್‌ಸ್ತಾಅಯ್‌ಸ್ತಾ ಚಿತ್ರ ನಿರ್ದೇಶಿಸಿದ ಶಿವಂ ನಾಯರ್ ನಿರ್ದೇಶನವಿದೆ. ಪತ್ನಿಯನ್ನು ಹತ್ಯೆ ಮಾಡಲು ಸುಪಾರಿ ನೀಡುವ ಪತ್ನಿ ಇದು ಸ್ಥೂಲಕಥಾನಕ. ಕೊಲೆಗಾರ ಕೃತ್ಯದ ಬಳಿಕ ಆ ಪತ್ನಿಯಲ್ಲೇ ತಂತ್ರ ಹೂಡುವ ವಿಶೇಷ ಕಥಾ ವಿನ್ಯಾಸ ಇದರಲ್ಲಿದೆ.
ಬಾಲಿವುಡ್ ಹಾಸ್ಯನಟಖಳನಾಯಕ

Share this Story:

Follow Webdunia kannada