Article Bollywood Gossips %e0%b2%97%e0%b2%9c%e0%b2%a8%e0%b2%bf %e0%b2%aa%e0%b2%be%e0%b2%a4%e0%b3%8d%e0%b2%b0%e0%b2%95%e0%b3%8d%e0%b2%95%e0%b2%be%e0%b2%97%e0%b2%bf %e0%b2%85%e0%b2%ae%e0%b3%80%e0%b2%b0%e0%b3%8d%e0%b2%96%e0%b2%be%e0%b2%a8%e0%b3%8d %e0%b2%ac%e0%b2%be%e0%b2%b2%e0%b3%8d%e0%b2%a1%e0%b2%bf 107061300030_1.htm

Daily Horoscope

Select Your Language

Notifications

webdunia
webdunia
webdunia
webdunia

ಗಜನಿ'ಪಾತ್ರಕ್ಕಾಗಿ ಅಮೀರ್ಖಾನ್ ಬಾಲ್ಡಿ

ಗಜನಿ'
ಬಾಲಿವುಡ್‌ನ ಶ್ರೇಷ್ಠನಟ ಅಮೀರ್‌ ಖಾನ್‌ ಇದೀಗ ತಮ್ಮ ತಲೆಯನ್ನು ನುಣ್ಣಗೆ ಬೋಳಿಸಹೊರಟಿದ್ದಾರೆ. ಕಾರಣವಿಷ್ಟೇ ಹೊಸ ಚಿತ್ರ 'ಗಜನಿ'ಗಾಗಿ ಈ ಹೊಸ ರೂಪ.

ಸಿನಿಮಾಗಳಲ್ಲಿ ತಾನು ಮಾಡುವ ಪಾತ್ರದ ಒಳಹೊಕ್ಕು ತನ್ಮಯತೆಯಿಂದ ಅಭಿನಯಿಸುವುದು, ಕಥಾಪಾತ್ರದೊಂದಿಗೆ ವಿಲೀನವಾಗಿ ಸಮರ್ಪಕತೆ ಹೊಂದುವಂತಹ ಮುಖ್ಯ ಗುಣಹೊಂದಿರುವ ಅಮೀರ್‌ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ತಮಿಳು ಸಿನಿಮಾ ಗಜನಿ ಹಿಂದಿಯಲ್ಲಿ ರಿಮೇಕ್‌ ಆಗಲಿದೆ. ಇದರಲ್ಲಿ ನಾಯಕನಾಗಿ ಅಮೀರ್‌ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕೆ ಬಾಲ್ಡಿ ತಲೆ ಬೇಕಾಗಿದೆ. ಪದೆ ಕೂದಲು ಹೊಂದಿರುವ ಅಮೀರ್‌ಗಾಗಿ ಕೂದಲಿಲ್ಲದ ವಿಗ್‌ ನೀಡಲಾಯಿತು.

ಆದರೆ ಕಥಾಪಾತ್ರದ ನೈಜತೆ , ಸಮರ್ಪಕತೆಯನ್ನು ಗಮನಿಸಿ ವಿಗ್‌ ತಿರಸ್ಕರಿಸಿದ ಅಮೀರ್‌ ಖಾನ್ ಮುಖ ಹಾಗೂ ತಲೆಯನ್ನು ನುಣ್ಣಗೆ ಬೋಳಿಸಲಿದ್ದಾರೆ. ಆದರೆ ಅದು ಚಿತ್ರದ ಉತ್ತರಾರ್ಧದಲ್ಲಿ ನಡೆಯುವ ಕ್ರಿಯೆ.

Share this Story:

Follow Webdunia kannada