Article Bollywood Gossips %e0%b2%95%e0%b3%8d%e0%b2%af%e0%b2%be%e0%b2%b6%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%86%e0%b2%af%e0%b3%86%e0%b2%b7%e0%b2%be %e0%b2%a4%e0%b2%be%e0%b2%95%e0%b2%bf%e0%b2%af%e0%b2%be 107073100011_1.htm

Daily Horoscope

Select Your Language

Notifications

webdunia
webdunia
webdunia
webdunia

ಕ್ಯಾಶ್‌ನಲ್ಲಿ ಆಯೆಷಾ ತಾಕಿಯಾ

ಬಾಲಿವುಡ್
ಆಗಸ್ಟ್‌3ರಂದು ತೆರೆಕಾಣಲಿರುವ ಬಾಲಿವುಡ್‌ ಬಹುತಾರಾಭಿನಯದ ಚಿತ್ರ ಕ್ಯಾಶ್‌ ಕೊನೆಗಳಿಗೆಯಲ್ಲಿ ಮತ್ತೊಂದು ಕುತೂಹಲ ಚರ್ಚೆಗೆ ಕಾರಣವಾಗಿದೆ. ಅದೆಂದರೆ ಆಯೆಷಾ ತಾಕಿಯಾ ಪಾತ್ರ.

ಚಿತ್ರದ ತಾರಾಗಣದಲ್ಲಿ ಆಯೆಷಾ ತಾಕಿಯಾ ಹೆಸರು ಈ ವರೆಗೆ ಎಲ್ಲೂ ಕಾಣಿಸಿಲ್ಲ. ಆದರೆ ಇದೀಗ ಆಕೆಯೂ ಚಿತ್ರದ ಆಕರ್ಷಣೆಗಳಲ್ಲೊಂದಾಗುತ್ತಿದ್ದಾಳೆ.

ಆಯೆಷಾ ಈ ಚಿತ್ರದಲ್ಲಿ ಅತಿಥಿ ಕಥಾಪಾತ್ರವನ್ನು ನಿರ್ವಹಿಸಲಿದ್ದಾಳೆ. ನಿರ್ದೇಶಕ ಅನುಭವ್ ಹೇಳುವಂತೆ, ಹೌದು ಆಯೆಷಾ ಅವರದು ಸಣ್ಣದೊಂದು ಪಾತ್ರವಿದೆ. ಇದು ವರೆಗೆ ಏಕೆ ಹೇಳಿಲ್ಲವೆಂದರೆ, ವೀಕ್ಷಕರ ಕುತೂಹಲಕ್ಕಾಗಿ ಗೌಪ್ಯವಾಗಿರಿಸಲಾಗಿತ್ತು ಎಂದು ಜಾರಿಕೊಳ್ಳುತ್ತಾರೆ.

ಚಿತ್ರದ ಬಿಡುಗಡೆಯ ವರೆಗೆ ಆಕೆಯ ಪಾತ್ರವೇನು ಎಂಬುದು ಗೌಪ್ಯವಾಗಿಯೇ ಇರುತ್ತದೆ. ಚಿತ್ರದಲ್ಲಿನ ಕುತೂಹಲಗಳಲ್ಲಿ ಇದೂ ಒಂದಂತೆ. ಅಂತೂ ಆಯೇಷಾ ಚಿತ್ರವೊಂದರಲ್ಲಿ ಮಹತ್ವದ ವಿಷಯವಾಗುತ್ತಿರುವುದು ಮಾತ್ರ ಕುತೂಹಲದ ವಿಷಯ.

ಕ್ಯಾಷ್ ತಾರಾಗಣದಲ್ಲಿ ಅಜಯ್ ದೇವಗನ್,ಜಾವೇದ್ ಖಾನ್, ರಿತೇಶ್ ದೇಶ್‌ಮುಖ್, ಸುನಿಲ್ ಶೆಟ್ಟಿ, ಇಷಾ ಡಿಯೋಲ್, ಶಮನಿತಾ ಶೆಟ್ಟಿ ಹಾಗೂ ದಿಯಾ ಮಿರ್ಝಾ ಮುಖ್ಯ ಭೂಮಿಕೆಯಲ್ಲಿದ್ದಾರೆ.ಕ್ಯಾಶ್‌ನಲ್ಲಿ ಆಯೆಷಾ ತಾಕಿಯಾ
ಆಗಸ್ಟ್‌3ರಂದು ತೆರೆಕಾಣಲಿರುವ ಬಾಲಿವುಡ್‌ ಬಹುತಾರಾಭಿನಯದ ಚಿತ್ರ ಕ್ಯಾಶ್‌ ಕೊನೆಗಳಿಗೆಯಲ್ಲಿ ಮತ್ತೊಂದು ಕುತೂಹಲ ಚರ್ಚೆಗೆ ಕಾರಣವಾಗಿದೆ. ಅದೆಂದರೆ ಆಯೆಷಾ ತಾಕಿಯಾ ಪಾತ್ರ.

ಚಿತ್ರದ ತಾರಾಗಣದಲ್ಲಿ ಆಯೆಷಾ ತಾಕಿಯಾ ಹೆಸರು ಈ ವರೆಗೆ ಎಲ್ಲೂ ಕಾಣಿಸಿಲ್ಲ. ಆದರೆ ಇದೀಗ ಆಕೆಯೂ ಚಿತ್ರದ ಆಕರ್ಷಣೆಗಳಲ್ಲೊಂದಾಗುತ್ತಿದ್ದಾಳೆ.

ಆಯೆಷಾ ಈ ಚಿತ್ರದಲ್ಲಿ ಅತಿಥಿ ಕಥಾಪಾತ್ರವನ್ನು ನಿರ್ವಹಿಸಲಿದ್ದಾಳೆ. ನಿರ್ದೇಶಕ ಅನುಭವ್ ಹೇಳುವಂತೆ, ಹೌದು ಆಯೆಷಾ ಅವರದು ಸಣ್ಣದೊಂದು ಪಾತ್ರವಿದೆ. ಇದು ವರೆಗೆ ಏಕೆ ಹೇಳಿಲ್ಲವೆಂದರೆ, ವೀಕ್ಷಕರ ಕುತೂಹಲಕ್ಕಾಗಿ ಗೌಪ್ಯವಾಗಿರಿಸಲಾಗಿತ್ತು ಎಂದು ಜಾರಿಕೊಳ್ಳುತ್ತಾರೆ.

ಚಿತ್ರದ ಬಿಡುಗಡೆಯ ವರೆಗೆ ಆಕೆಯ ಪಾತ್ರವೇನು ಎಂಬುದು ಗೌಪ್ಯವಾಗಿಯೇ ಇರುತ್ತದೆ. ಚಿತ್ರದಲ್ಲಿನ ಕುತೂಹಲಗಳಲ್ಲಿ ಇದೂ ಒಂದಂತೆ. ಅಂತೂ ಆಯೇಷಾ ಚಿತ್ರವೊಂದರಲ್ಲಿ ಮಹತ್ವದ ವಿಷಯವಾಗುತ್ತಿರುವುದು ಮಾತ್ರ ಕುತೂಹಲದ ವಿಷಯ.

ಕ್ಯಾಷ್ ತಾರಾಗಣದಲ್ಲಿ ಅಜಯ್ ದೇವಗನ್,ಜಾವೇದ್ ಖಾನ್, ರಿತೇಶ್ ದೇಶ್‌ಮುಖ್, ಸುನಿಲ್ ಶೆಟ್ಟಿ, ಇಷಾ ಡಿಯೋಲ್, ಶಮನಿತಾ ಶೆಟ್ಟಿ ಹಾಗೂ ದಿಯಾ ಮಿರ್ಝಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

Share this Story:

Follow Webdunia kannada