Article Bollywood Gossips %e0%b2%95%e0%b3%88%e0%b2%a8%e0%b3%86%e0%b2%9f%e0%b2%bf%e0%b2%95%e0%b3%8d%e2%80%8c%e0%b2%97%e0%b3%86 %e0%b2%ac%e0%b2%bf%e0%b2%aa%e0%b2%be%e0%b2%b6%e0%b2%be %e0%b2%aa%e0%b3%8d%e0%b2%b0%e0%b2%9a%e0%b2%be%e0%b2%b0 107082900008_1.htm

Daily Horoscope

Select Your Language

Notifications

webdunia
webdunia
webdunia
webdunia

ಕೈನೆಟಿಕ್‌ಗೆ ಬಿಪಾಶಾ ಪ್ರಚಾರ

ಬಿಪಾಶಾ ಕೈನೆಟಿಕ್ ಸ್ಕೂಟರ್ ಬ್ರಾಂಡ್ ರಾಯಭಾರಿ
ಬಾಲಿವುಡ್‌ನ ಬಿಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಚಿತ್ರ ರಸಿಕರ ಮನ ಗೆದ್ದಿರುವ ಬಿಪಾಶಾ ಬಸುವಿನ ಚಾರ್ಮ್ ಅನ್ನು ಸ್ಕೂಟರ್ ತಯಾರಿಕಾ ಕಂಪನಿಯೊಂದು ಬಳಸಿಕೊಳ್ಳಲು ನಿರ್ಧರಿಸಿದೆ. ಅದರ ಯೋಜನೆಯ ಫಲ- ಈಗ ಕೈನೆಟಿಕ್ ಸ್ಕೂಟರ್‌ನ ಬ್ರಾಂಡ್ ರಾಯಭಾರಿಯಾಗಿದ್ದಾರೆ ಬಿಪಾಶಾ .

ಕೈನೆಟಿಕ್‌ನ ಎಲ್ಲಾ ಮಾದರಿಯ ದ್ವಿಚಕ್ರ ವಾಹನಗಳಿಗೆ ಆಕೆ ಬ್ರಾಂಡ್ ರಾಯಭಾರಿಯಾಗಿದ್ದರೂ, ಪ್ರಧಾನವಾಗಿ ಆಕೆ ಕೈನೆಟಿಕ್‌ನ ಹೊಸ ಉತ್ಪನ್ನ, ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿರುವ ಕೈನೆಟಿಕ್-ಎಸ್‌ವೈಎಂ ಸ್ಕೂಟರ್‌ನ ಪ್ರಚಾರದಲ್ಲಿ ತೊಡಗಲಿದ್ದಾರೆ.

ತೈವಾನ್‌ನ ಎಸ್‌ವೈಎಂ ಕಂಪನಿ ಸಹಯೋಗದಲ್ಲಿ ಕೈನೆಟಿಕ್ ತಯಾರಿಸಿರುವ ಈ ಸ್ಕೂಟರನ್ನು ವಿಶೇಷವಾಗಿ ಮಹಿಳೆಯರಿಗಾಗಿಯೇ ರೂಪಿಸಲಾಗಿದೆ. ಈ ಗೇರ್‌ರಹಿತ ಸ್ಕೂಟರ್‌ನ ಉದ್ದೇಶಿತ ಖರೀದಿದಾರರಲ್ಲಿ ಸಮಗ್ರ ಸಮೀಕ್ಷೆ ನಡೆಸಿದ ಬಳಿಕ ಬಿಪಾಶಾ ಬಸು ಹೆಸರನ್ನು ಅಂತಿಮಗೊಳಿಸಲಾಗಿದೆ.

Share this Story:

Follow Webdunia kannada