Article Bollywood Gossips %e0%b2%95%e0%b2%bf%e0%b2%b0%e0%b3%81%e0%b2%a4%e0%b3%86%e0%b2%b0%e0%b3%86%e0%b2%af%e0%b2%a4%e0%b3%8d%e0%b2%a4 %e0%b2%ae%e0%b2%a4%e0%b3%8d%e0%b2%a4%e0%b3%87 %e0%b2%ac%e0%b2%bf%e0%b2%97%e0%b3%8d %e0%b2%ac%e0%b2%bf 107072900006_1.htm

Daily Horoscope

Select Your Language

Notifications

webdunia
webdunia
webdunia
webdunia

ಕಿರುತೆರೆಯತ್ತ ಮತ್ತೇ ಬಿಗ್ ಬಿ

ಕಿರುತೆರೆಯತ್ತ ಮತ್ತೇ ಬಿಗ್ ಬಿ
ಖಂಡಿತವಾಗಿ ಮತ್ತೇ ಟೆಲಿವಿಜನ್ ಮಾಧ್ಯಮಕ್ಕೆ ಕಾಲಿಡುತ್ತಿದ್ದೆನೆ. ಕೆಲ ಟೆಲಿವಿಜನ್ ಚಾನೆಲ್‌ಗಳೊಂದಿಗೆ ಮಾತುಕತೆ ಸಾಗಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಬೇರೆ ಟೆಲಿವಿಜನ್ ಚಾನೆಲ್‌ಗಳಲ್ಲಿ ಬರುವ ಕಾರ್ಯಕ್ರಮ ಕೌನ್ ಬನೇಗಾ ಕರೋಡ ಪತಿಯಂತೆ ಇರುತ್ತದೆಯೆ ? ಎಂದು ಕೇಳಿದ ಪ್ರಶ್ನೆಗೆ ಎಲ್ಲವನ್ನೂ ಈಗಲೇ ಹೇಳುವುದು ಸಾಧ್ಯವಿಲ್ಲ. ಧಾರಾವಾಹಿಗಳನ್ನು ತಿರಸ್ಕರಿಸುತ್ತಿಲ್ಲ ಎಂದು ಹೇಳಿದ್ದಾರೆ.

ಹಾಗಾದರೇ ಬಿಗ್ ಬಿಗಾಗಿ ಹೆಣೆಯಲಿರುವ ದಾರಾವಾಹಿ ಕಥೆಗೆ ಅಮಿತಾಭ್ ಅಭಿ ಬಿ ಬಿಗ್ ಬಿ ಹೈ ಎಂದು ಹೆಸರಿಟ್ಟರೇ....

Share this Story:

Follow Webdunia kannada