Article Bollywood Gossips %e0%b2%95%e0%b2%bf%e0%b2%a1%e0%b3%8d%e2%80%8c%e0%b2%a8%e0%b3%8d%e0%b2%af%e0%b2%be%e0%b2%aa%e0%b3%8d%e2%80%8c %e0%b2%a1%e0%b2%ac%e0%b3%8d%e0%b2%ac%e0%b2%bf%e0%b2%82%e0%b2%97%e0%b3%8d %e0%b2%ae%e0%b3%81%e0%b2%97%e0%b2%bf%e0%b2%b8%e0%b2%bf%e0%b2%a6 %e0%b2%b8%e0%b2%82%e0%b2%9c%e0%b2%af%e0%b3%8d %e0%b2%a6%e0%b2%a4%e0%b3%8d%e0%b2%a4%e0%b3%8d 108060300028_1.htm

Daily Horoscope

Select Your Language

Notifications

webdunia
webdunia
webdunia
webdunia

ಕಿಡ್‌ನ್ಯಾಪ್‌ ಡಬ್ಬಿಂಗ್ ಮುಗಿಸಿದ ಸಂಜಯ್ ದತ್ತ್

ಕಿಡ್‌ನ್ಯಾಪ್‌
ಮುಂಬೈ :ನಿರ್ದೇಶಕ ಸಂಜಯ್ ಗಾಢವಿ ನಿರ್ದೇಶನದ ಕಿಡ್‌ನ್ಯಾಪ್ ಚಿತ್ರದ ಡಬ್ಬಿಂಗ್ ಕಾರ್ಯವನ್ನು ಸಂಪೂರ್ಣವಾಗಿ ಸಂಜಯ್ ದತ್ತ್ ಮುಕ್ತಾಯಗೊಳಿಸಿದ್ದಾರೆ ಎಂದು ಚಿತ್ರದ ಮೂಲಗಳು ತಿಳಿಸಿವೆ.

ಚಿತ್ರದಲ್ಲಿ ಸಂಜಯ್ ದತ್ತ್ ಇಮ್ರಾನ್ ಖಾನ್, ವಿದ್ಯಾ ಮಾಳವಾಡೆ, ಮಿನಿಷಾ ಲಾಂಬಾ, ಮತ್ತು ರಾಹುಲ್ ದೇವ್ ಸೇರಿದಂತೆ ಇನ್ನಿತರರು ನಟಿಸುತ್ತಿದ್ದಾರೆ.

ಜನಪ್ರಿಯ ಧೂಮ್ ಸರಣಿಯ ನಿರ್ದೇಶಕ ಸಂಜಯ್ ಗಾಢವಿ ಕಿಡ್‌ನ್ಯಾಪ್ ಚಿತ್ರದ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದ್ದರಿಂದ ಅಲ್ಪ ಮಟ್ಟಿಗೆ ನಿರಾಳವಾಗಿದ್ದಾರೆ.ಸಂಜಯ್ ದತ್ತ್ ಸೇರಿದಂತೆ ಇನ್ನಿತರ ಕಲಾವಿದರು ಡಬ್ಬಿಂಗ್ ಕಾರ್ಯವನ್ನು ಅಂತಿಮಗೊಳಿಸಿದ್ದರಿಂದ ಚಿತ್ರ ಶೀಘ್ರದಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದ್ದರಿಂದ ಸಂಜಯ್ ದತ್ತ್ ಡಬ್ಬಿಂಗ್ ಮಾಡಲು ನಿರಾಕರಿಸುತ್ತಿದ್ದಾರೆ ಎನ್ನುವ ಉಹಾ ಪೊಹಾ ವರದಿಗಳಿಗೆ ಅಂತಿಮವಾಗಿ ತೆರೆಬಿದ್ದಿದೆ.ಕಿಡ್‌ನ್ಯಾಪ್ ಚಿತ್ರವನ್ನು ಶ್ರೀ ಅಷ್ಟವಿನಾಯಕ ಸಿನಿವಿಜನ್ ಸಂಸ್ಥೆ ನಿರ್ಮಿಸುತ್ತಿದೆ.

Share this Story:

Follow Webdunia kannada