ಕಾಮಿಡಿ ಕಪಿಲ್ ಮತ್ತು ಶ್ರುತಿ ಹಾಸನ್ ಕಂಠ ಸಿರಿ ಅವರ ಅಭಿಮಾನಿಗಳಿಗೆ ಸದ್ಯದಲ್ಲೇ
, ಗುರುವಾರ, 6 ಮಾರ್ಚ್ 2014 (09:56 IST)
ಕಾಮಿಡಿ ವಿತ್ ಕಪಿಲ್ ಕಲರ್ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಷೋ,. ಇದರ ಮುಖ್ಯ ಆಕರ್ಷಣೆ ಕಪಿಲ್ ಶರ್ಮ. ಆತನಿಗೆ ಈಗ ಇಡಿ ದೇಶದಲ್ಲಿ ಅಭಿಮಾನಿಗಳಿದ್ದಾರೆ. ಈಗ ಈ ನಟ ನಟಿ ಶ್ರುತಿ ಹಾಸನ್ ಜೊತೆ ಗಾಯಕ ಸುಖ್ವಿಂದರ್ ಅವರ ಹಾಡಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಕಪಿಲ್ ಗೆ ಈಗ ಸಿನಿಮಾಗಳಲಿ ನಟಿಸುವ ಅವಕಾಶವು ದೊರೆತಿದೆ. ಕೇವಲ ನಟನಾಗಿ ಮಾತ್ರವಲ್ಲ ಗಾಯಕನಾಗಿಯು ಸಹ ಗೆಲ್ಲ ಬೇಕು ಎನ್ನುವ ಆಶಯ ಹೊಂದಿರುವ ಕಪಿಲ್ ಗೆ ಇದೊಂದು ಉತ್ತಮ ಅವಕಾಶ,ಇತ್ತೀಚಿಗೆ ಶ್ರುತಿ ಜೊತೆ ಪ್ರಯಾಣಿಸುವಾಗ ತಾವಿಬ್ಬರು ಹಾಡನ್ನು ಹಾಡ ಬೇಕು ಎಂದು ನಿರ್ಧಾರ ಮಾಡಿದರಂತೆ. ಅದರ ಫಲವಾಗಿ ಈ ಪ್ರತಿಭೆಗಳ ಕಂಠ ಸುಖ್ವಿಂದರ್ ಜೊತೆ ಕೇಳಿ ಬರುತ್ತದೆ.