Article Bollywood Gossips %e0%b2%95%e0%b2%b9%e0%b2%bf %e0%b2%a8%e0%b3%86%e0%b2%a8%e0%b2%aa%e0%b3%81 %e0%b2%ae%e0%b2%b0%e0%b3%86%e0%b2%a4%e0%b3%81 %e0%b2%92%e0%b2%82%e0%b2%a6%e0%b2%be%e0%b2%a6 %e0%b2%b8%e0%b2%b2%e0%b3%8d%e0%b2%ae%e0%b2%be%e0%b2%a8%e0%b3%8d %e0%b2%b6%e0%b2%be%e0%b2%b0%e0%b3%82%e0%b2%96%e0%b3%8d 113072200012_1.htm

Daily Horoscope

Select Your Language

Notifications

webdunia
webdunia
webdunia
webdunia

ಕಹಿ ನೆನಪು ಮರೆತು ಒಂದಾದ ಸಲ್ಮಾನ್, ಶಾರೂಖ್

ಸೂಪರ್ಸ್ಟಾರ್
IFM
IFM
ಮುಂಬೈ: ಬಾಲಿವುಡ್‌ನ ಇಬ್ಬರು ದೊಡ್ಡ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರ ನಡುವೆ ವೈಮನಸ್ಯ ಬಾಲಿವುಡ್ ಚಿತ್ರೋದ್ಯಮದಲ್ಲಿ ಬಹು ಚರ್ಚೆಯ ವಸ್ತುವಾಗಿತ್ತು. ಆದರೆ ಭಾನುವಾರ ಸಂಜೆ ಕಾಂಗ್ರೆಸ್ ಮುಖಂಡ ಮತ್ತು ಬಾಂದ್ರಾ ಶಾಸಕ ಬಾಬಾ ಸಿದ್ಧಿಖಿ ಮುಂಬೈನಲ್ಲಿ ಆಯೋಜಿಸಿದ್ದ ಇಫ್ತರ್ ಪಾರ್ಟಿಯಲ್ಲಿ ಉಭಯ ನಟರು ಪರಸ್ಪರ ಆಲಂಗಿಸಿಕೊಂಡಾಗ, ಪರಸ್ಪರರ ಹೃದಯ ತುಂಬಿಬಂತು.

webdunia
IFM
IFM
2008ರಲ್ಲಿ ಕತ್ರೀನಾ ಕೈಫ್ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಅವರಿಬ್ಬರು ಕಚ್ಚಾಡಿದ ಬಳಿಕ ಪರಸ್ಪರ ಮಾತನಾಡದೇ ಕಳೆದ ಐದು ವರ್ಷಗಳಿಂದ ದೂರ ಉಳಿದಿದ್ದರು. ಈಗ ಮತ್ತೆ ಒಂದಾಗುವ ಮೂಲಕ ಹಿಂದಿನ ಕಹಿ ಘಟನೆಗಳನ್ನು ಮರೆತಿದ್ದಾರೆ. ಸಲ್ಮಾನ್ ಮತ್ತು ಶಾರುಖ್ ನನ್ನ ಬಾಲ್ಯದ ಗೆಳೆಯರು. ಅವರು ಸ್ವತಃ ಪರಸ್ಪರ ಭೇಟಿ ಮಾಡಿದರು ಎಂದು ಸಿದ್ಧಿಖಿ ಹೇಳಿದ್ದಾರೆ.

Share this Story:

Follow Webdunia kannada