Article Bollywood Gossips %e0%b2%95%e0%b2%b0%e0%b2%a3%e0%b3%8d%e2%80%8c%e0%b2%9c%e0%b3%8b%e0%b2%b9%e0%b2%b0%e0%b3%8d %e0%b2%ac%e0%b3%8d%e0%b2%b0%e0%b2%bf%e0%b2%9f%e0%b2%a8%e0%b3%8d%e2%80%8c%e0%b2%95%e0%b2%82%e0%b2%aa%e0%b2%a8%e0%b2%bf %e0%b2%b0%e0%b2%be%e0%b2%af%e0%b2%ad%e0%b2%be%e0%b2%b0%e0%b2%bf 107060700015_1.htm

Daily Horoscope

Select Your Language

Notifications

webdunia
webdunia
webdunia
webdunia

ಕರಣ್‌ಜೋಹರ್, ಬ್ರಿಟನ್‌ಕಂಪನಿ ರಾಯಭಾರಿ

ಬಾಲಿವುಡ್‌
IFM
ಪ್ರಖ್ಯಾತ ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ಇದೀಗ ಜವುಳಿ ಉದ್ಯಮದ ರಾಯಭಾರಿಯಾಗುತ್ತಿದ್ದಾರೆ. ಬ್ರಿಟಿಷ್‌ ಜವುಳಿ ಸಂಸ್ಥೆ ಅಲ್ಫ್ರೆಡ್‌ ಡನ್ಹಿಲ್‌ ಕರಣ್‌ ಅವರನ್ನು ತನ್ನ ರಾಯಭಾರಿಯಾಗಿಸಿದೆ.

ಜೋಹರ್‌ ಅವರು ಪ್ರಸ್ತುತ ಉದ್ಯಮದ ರಾಯಭಾರಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಅವರ ಪಾರ್ಟಿ ಉಡುಪುಗಳು, ಟಾಕ್‍ಶೋಗಳು ಹಾಗೂ ಅವರ ಸಿನಿಮಾಗಳಲ್ಲೂ ಈ ಕಂಪನಿಯ ಉಡುಪುಗಳ ಪ್ರಚಾರ ಕಾಣಬಹುದು. ಈ ಮೂಲಕ ಕಂಪನಿ ಭಾರತದಲ್ಲಿ ವ್ಯವಹಾರ ವಿಸ್ತರಿಸಲು ನಿರ್ಧರಿಸಿದೆ.

ಪರ್ಸೆಪ್ಟ್‌ ಟ್ಯಾಲೆಂಟ್‌ ಮ್ಯಾನೇಜ್‌ ಮೆಂಟ್‌(ಪಿಟಿಎಂ) ಎಂಬ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವಿನಿತಾ ಬಂಗಾರ್ಡ್‌ ಹೇಳುವಂತೆ ಆಲ್ಫ್ರೆಡ್‌ ಡನ್ಹಿಲ್‌ಗೆ ಯುವಪೀಳಿಗೆಯ ಉತ್ಹಾಹಿ ವ್ಯಕ್ತಿಯ ಹುಡುಾಟದಲ್ಲಿ ಕರಣ್‌ ಅವರನ್ನು ಗುರುತಿಸುತ್ತಿದೆ ಎಂದಿದ್ದಾರೆ.

ಕಂಪನಿಯ ಜಾಗತಿಕ ಪ್ರಚಾರಕ ರಾಯಭಾರಿಯಾಗಿ ಕೂಡ್‌ ಲಾ ಅವರು ಈಗಾಗಲೇ ಗುರುತಿಸಲ್ಪಟ್ಟಿದ್ದು, ಅವರು ಮುಂದುವರಿಯುವರು, ಆದರೆ ಕರಣ್‌ ಭಆರತದಲ್ಲಿ ಕಂಪನಿ ವ್ಯ.ವಹಾರವನ್ನು ವಿಸ್ತರಿಸುವರು.

Share this Story:

Follow Webdunia kannada