Article Bollywood Gossips %e0%b2%90%e0%b2%b6%e0%b3%8d%e2%80%8c%e0%b2%97%e0%b3%86 %e0%b2%b5%e0%b2%a7%e0%b3%81%e0%b2%b5%e0%b2%bf%e0%b2%a8 %e0%b2%b2%e0%b3%81%e0%b2%95%e0%b3%8d 107090700017_1.htm

Select Your Language

Notifications

webdunia
webdunia
webdunia
webdunia

ಐಶ್‌ಗೆ ವಧುವಿನ ಲುಕ್

ಮೇಣದ ಪ್ರತಿರೂಪ ರೈ  ವಿವಾಹಿತಳು
IFMIFM
ಬಾಲಿವುಡ್‌ ನಟಿ ಐಶ್ವಯ ರೈ ಬಚ್ಚನ್ ನ್ಯೂಯಾರ್ಕ್‌ ಟೈಮ್ ಸ್ಕ್ವೇರ್‌ನ ಮೇಡಮ್ ಟುಸಾಡ್ಸ್‌ನಲ್ಲಿ ತಮ್ಮ ಮೇಣದ ಪ್ರತಿರೂಪ ಉದ್ಘಾಟಿಸಲಿದ್ದಾರೆ. ಲಂಡನ್‌ನ ಮೇಡಮ್ ಟುಸಾಡ್ಸ್‌ನಲ್ಲಿ ಕೂಡ ರೈ ಮೇಣದ ಪ್ರತಿಮೆಯಿದೆ.

ಆದರೆ ಅದು ವಿವಾಹಕ್ಕೆ ಮುನ್ನ ಸೃಷ್ಟಿಯಾಗಿದ್ದು. ಈಗ ರೈ ವಿವಾಹಿತಳು. ಅಂದಮೇಲೆ ಅವಳ ಪ್ರತಿಮೆಗೆ ವಧುವಿನ ಲುಕ್ ಇರಲೇಬೇಕಲ್ಲವೇ.

ಐಶ್ ಧ್ಯಾನದಲ್ಲಿದ್ದ ಕೆಲವು ಚಿತ್ರರಸಿಕರಿಗೆ ಆಕೆ ವಿವಾಹದ ಬಳಿಕ ನಿರಾಶೆಯಾಗಿರಬಹುದು.ಆದರೆ ವಧುವಿನ ಉಡುಪು, ಮಂಗಳಸೂತ್ರ ಧರಿಸಿರುವ ಐಶ್ ಮೇಣದ ಪ್ರತಿಮೆ ಕಂಡಮೇಲೆ ಕುಸಿದುಬೀಳುವುದಂತೂ ಖಂಡಿತ.

ಪ್ರಸಕ್ತ ಐಶ್ ಜೋಧಾ ಅಕ್ಬರ್ ಚಿತ್ರದ ಡಬ್ಬಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಸರ್ಕಾರ್ ರಾಜ್ ಚಿತ್ರದಲ್ಲಿ ಬಿಗ್ ಬಿ ಮತ್ತು ಅಭಿಷೇಕ್ ಜತೆ ನಟಿಸಲಿದ್ದಾರೆ.

Share this Story:

Follow Webdunia kannada