Article Bollywood Gossips %e0%b2%90%e0%b2%b6%e0%b3%8d%e0%b2%b5%e0%b2%b0%e0%b3%8d%e0%b2%af 240%e0%b2%95%e0%b3%8b%e0%b2%9f%e0%b2%bf %e0%b2%b0%e0%b3%82%e0%b2%aa%e0%b2%be%e0%b2%af%e0%b2%bf%e0%b2%97%e0%b2%b3 %e0%b2%92%e0%b2%a1%e0%b2%a4%e0%b2%bf 113061400010_1.htm

Daily Horoscope

Select Your Language

Notifications

webdunia
webdunia
webdunia
webdunia

ಐಶ್ವರ್ಯ 240ಕೋಟಿ ರೂಪಾಯಿಗಳ ಒಡತಿ

ಐಶ್ವರ್ಯ
PR
PR
ಹಿಂದಿ, ತಮಿಳು, ಬೆಂಗಾಲಿ ಭಾಷೆಗಳಲ್ಲಿ ಒಟ್ಟು 40 ಚಿತ್ರಗಳಲ್ಲಿ ನಟಿಸಿರುವ ಚೆಲುವೆ ಐಶ್ವರ್ಯ ರೈ ಅವರ ಆಸ್ತಿ 240 ಕೋಟಿ ರೂಪಾಯಿಗಳು! ಅಚ್ಚರಿಯಾದರೂ ಇದು ಸತ್ಯ. ಕರಾವಳಿ ಮೂಲದ ಈ ಬೆಡಗಿ ಬಚ್ಚನ್ ಕುಟುಂಬದ ಅಭಿಷೇಕ್ನನ್ನು ವರಿಸಿದ ವಿಶ್ವಸುಂದರಿ.

ಇದು ಕಳೆದ ವರ್ಷದ ಲೆಕ್ಕಾಚಾರ. ಈ ಬಾರಿಯ ಅಂಕಿ ಅಂಶಗಳಿನ್ನೂ ದೊರೆತಿಲ್ಲ. ಈಕೆ ಬಾಲಿವುಡ್ ಸಿನಿರಂಗದ ಅತ್ಯಂತ ಯಶಸ್ವಿ ನಟಿ. ಹಾಗೆಂದು ಈ ಎಲ್ಲಾ ಮೊತ್ತವನ್ನು ಆಕೆ ಚಿತ್ರಗಳಿಂದ ಗಳಿಸಿಕೊಂಡಿಲ್ಲ. ಅದರಲ್ಲಿ ಮಾಡೆಲಿಂಗ್, ಜಾಹೀರಾತುಗಳ ಪಾಲೂ ಇದೆ.

1994ರಲ್ಲಿ ವಿಶ್ವಸುಂದರಿ ಪಟ್ಟ ಧರಿಸಿದ್ದ ಐಶ್ವರ್ಯ ಈಗ ಒಂದು ಹೆಣ್ಣು ಮಗುವಿನ ತಾಯಿ. ನಾಲ್ಕಾರು ಇಂಗ್ಲೀಷ್ ಚಿತ್ರಗಳಲ್ಲೂ ನಟಿಸಿರುವ ಐಶ್ವರ್ಯ ಹಿಂದಿಯಲ್ಲಿ ನಟಿಸಿದ ದೇವದಾಸ್, ಗುರು, ತಾಲ್, ಹಮ್ ದಿಲ್ ದೇ ಚುಕೆ ಸನಮ್, ಧೂಮ್, ಜೋಧಾ ಅಕ್ಬರ್ ಇವೇ ಮೊದಲ ಸೂಪರ್ ಹಿಟ್ ಚಿತ್ರಗಳನ್ನೂ ನೀಡಿದ್ದಾರೆ.

Share this Story:

Follow Webdunia kannada