Article Bollywood Gossips %e0%b2%90%e0%b2%9f%e0%b2%82%e0%b2%b8%e0%b2%be%e0%b2%82%e0%b2%97%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%ae%e0%b2%b2%e0%b3%88%e0%b2%95%e0%b2%be 107121200006_1.htm

Select Your Language

Notifications

webdunia
webdunia
webdunia
webdunia

ಐಟಂಸಾಂಗ್‌ನಲ್ಲಿ ಮಲೈಕಾ

ಐಟಂಸಾಂಗ್‌ನಲ್ಲಿ ಮಲೈಕಾ
IFM
ಬಾಲಿವುಡ್ಡಿನ ಸೆಕ್ಸೀ ಬೆಡಗಿ ಮಲೈಕಾ ಅರೋರಾ, ಮತ್ತೊಮ್ಮೆ ಐಟಂ ಸಾಂಗ್ ಒಂದರಲ್ಲಿ ಮಿಂಚಲಿದ್ದಾರೆ.

ಈ ಬಾರಿ ಅನೀಸ್ ಬಾಜ್ಮೀನ್ ಅವರ ವೆಲ್‌ಕಂ ಚಿತ್ರದಲ್ಲಿ ನಾನಾ ಪಾಟೇಕರ್ ಮತ್ತು ಅನಿಲ್ ಕಪೂರ್ ಅವರೊಂದಿಗೆ ಐಟಂಸಾಂಗ್ ಮೂಲಕ ಈ ಬೆಡಗಿಯು ಪ್ರೇಕ್ಷಕರ ಎದೆಬಡಿತ ಹೆಚ್ಚಿಸಲಿದ್ದಾರೆ.

ಮಲೈಕಾ ಈ ಮೊದಲು 31 ಸ್ಟಾರ್‌ಗಳನ್ನೊಳಗೊಂಡ ಓಂ ಶಾಂತಿ ಓಂ ಚಿತ್ರದ ಪ್ರಸಿದ್ಧ ಹಾಡು 'ದೀವಾಂಗಿ'ಯಲ್ಲಿ ಕಾಣಿಸಿಕೊಂಡಿದ್ದರು.

ವೆಲ್‌ಕಂ ಚಿತ್ರವು ಹಾಸ್ಯ ಚಿತ್ರವಾಗಿದ್ದು, ಅಕ್ಷಯ್ ಕುಮಾರ್, ಕಟ್ರಿನಾ ಕೈಫ್, ಅನಿಲ್ ಕಪೂರ್, ನಾನಾ ಪಾಟೇಕರ್, ಮಲ್ಲಿಕಾ ಶೆರಾವತ್ ಮುಂತಾದ ತಾರಾಗಣವನ್ನೊಳಗೊಂಡಿದೆ. ಫಿರೋಜ್ ನಡೈವಾಲಾ ನಿರ್ಮಾಣದ ಈ ಚಿತ್ರವು ಡಿಸೆಂಬರ್ 21ರಂದು ಬಿಡುಗಡೆಯಾಗಲಿದೆ.

Share this Story:

Follow Webdunia kannada