Article Bollywood Gossips %e0%b2%90%e0%b2%9f%e0%b2%82 %e0%b2%b8%e0%b2%be%e0%b2%82%e0%b2%97%e0%b2%bf%e0%b2%97%e0%b3%86 %e0%b2%ae%e0%b3%88%e0%b2%95%e0%b3%81%e0%b2%a3%e0%b2%bf%e0%b2%b8%e0%b3%81%e0%b2%b5 %e0%b2%a6%e0%b2%bf%e0%b2%b5%e0%b3%8d%e0%b2%af%e0%b2%be %e0%b2%a6%e0%b2%a4%e0%b3%8d%e0%b2%a4%e0%b2%be 113072300016_1.htm

Daily Horoscope

Select Your Language

Notifications

webdunia
webdunia
webdunia
webdunia

ಐಟಂ ಸಾಂಗಿಗೆ ಮೈಕುಣಿಸುವ ದಿವ್ಯಾ ದತ್ತಾ

ಐಟಂ ಸಾಂಗ್
PTI
ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದವರಲ್ಲಿ ದಿವ್ಯಾ ದತ್ತಾ ಕೂಡಾ ಒಬ್ಬರು. ಈ ಅತ್ಯುತ್ತಮ ಅಭಿನಯಕ್ಕಾಗಿ ಅವರು ವಿಮರ್ಶಕರು ಭೇಷ್ ಎನಿಸಿಕೊಂಡಿದ್ದೂ ಆಯಿತು.

ಮುಂಬೈ: ಸಾಕಷ್ಟು ಪ್ರಶಂಸೆ ಪಡೆದ ಈ ನಟಿ ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲವೇ. ಅವರ ಮುಂದಿನ ಚಿತ್ರ ಡಿಫರೆಂಟ್ ಎನಿಸುವ ಐಟಂ ನಂಬರ್ನಲ್ಲಿ ಮೈ ಕುಣಿಸಲು ತಯಾರಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಅನುಭವ ರೋಮಾಂಚನವಾದುದು ಎಂದು ಅವರು ಹೇಳಿದ್ದಾರೆ.

ನಾನು ಈವರೆಗೆ ಇಂತಹ ಪಾತ್ರಗಳನ್ನು ಮಾಡಿಲ್ಲ. ಅದರಲ್ಲೂ ಐಟಂ ಹಾಡಿಗೆ ಮೈ ಕುಣಿಸಿಲ್ಲ. ಇದೀಗ ಮೊದಲ ಬಾರಿಗೆ ಐಟಂ ಸಾಂಗಿಗೆ ಒಪ್ಪಿಕೊಂಡಿದ್ದೇನೆ. ಇದು ಎಲ್ಲಾ ಐಟಂ ಸಾಂಗ್ಗಳ ರೀತಿಯಲ್ಲ, ವಿಭಿನ್ನವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇನೆ ಎಂದಿದ್ದಾರೆ ದಿವ್ಯಾ. ವೀರ್ಝಾರಾ, ಡೆಲ್ಲಿ-6, ಚಿತ್ರದಲ್ಲಿ ದಿವ್ಯಾ ಅಭಿನಯ ನೋಡಿದವರು ಈ ಐಟಂ ಸಾಂಗಿಗೆ ಯಾವ ರೀತಿಯ ಮ್ಯಾಜಿಕಲ್ ಟಚ್ಅಪ್ ನೀಡುತ್ತಾರೆ, ಈ ಹಾಡು ಎಷ್ಟರಮಟ್ಟಿಗೆ ಪ್ರಸಿದ್ಧವಾಗಲಿದೆ ಎಂಬುದನ್ನು ತೆರೆಯ ಮೇಲೆಯೇ ವೀಕ್ಷಿಸಬೇಕು.

Share this Story:

Follow Webdunia kannada