Article Bollywood Gossips %e0%b2%8f%e0%b2%b7%e0%b3%8d%e0%b2%af%e0%b2%be %e0%b2%b8%e0%b3%81%e0%b2%82%e0%b2%a6%e0%b2%b0%e0%b2%bf%e0%b2%af%e0%b2%b0 %e0%b2%aa%e0%b2%9f%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf %e0%b2%ae%e0%b2%b2%e0%b3%8d%e0%b2%b2%e0%b2%bf%e0%b2%95%e0%b2%be 107060800013_1.htm

Daily Horoscope

Select Your Language

Notifications

webdunia
webdunia
webdunia
webdunia

ಏಷ್ಯಾ ಸುಂದರಿಯರ ಪಟ್ಟಿಯಲ್ಲಿ ಮಲ್ಲಿಕಾ

ಏಷ್ಯಾ ಸುಂದರಿಯರ ಪಟ್ಟಿಯಲ್ಲಿ ಮಲ್ಲಿಕಾ
IFM
ಬಾಲಿವುಡ್‌ ಬೆಡಗಿ ಮಲ್ಲಿಕಾ ಶೆರಾವತ್‌ ಅವರ ಹಿರಿಮೆಗೆ ಇನ್ನೊಂದು ಗರಿ ಸೇರಿದೆ.

ಈಕೆ ಸುಂದರಿ ಎಂದು ಭಾರತೀಯರು , ಚೀನೀಯರಷ್ಟೇ ಅಲ್ಲ ಈಗ ಏಷ್ಯಾಖಂಡದ ಜನರೇ ಅವುಡುಕಚ್ಚುವಂತಾಗಿದೆ. ಥಳುಕು ಬಳುಕಿನ ದೇಹದ ಉಬ್ಬುತಗ್ಗುಗಳನ್ನು ಯಥೇಚ್ಛ ಪ್ರದರ್ಶಿಸಿ ರಸಿಕರ ಮನಗೆದ್ದಿರುವ, ಮಲ್ಲಿಕಾ ಈಗ ಏಷ್ಯಾದ 100 ಮಂದಿ ಸುಂದರ ವ್ಯಕ್ತಿಗಳಲ್ಲೊಬ್ಬಳು ಎಂಬ ಗೊರವಕ್ಕೆ ಪಾತ್ರರಾಗಿದ್ದಾರೆ.

ಹಾಂಕಾಂಗ್‌ನ ಐಶರಾಮಿ ಫ್ಯಾಷನ್‌ ಪತ್ರಿಕೆ 'ಕವರ್' ಮಲ್ಲಿಕಾಳನ್ನು ಏಷ್ಯಾ 'ಸುಂದರಿ'ಯ ಸಾಲಿಗೆ ಸೇರಿಸಿದೆ. ಅಷ್ಟೇ ಅಲ್ಲ ಮಲ್ಲಿಕಾ ಕುರಿತು ವಿಶೇಷ ಪುರವಣಿಯನ್ನೂ ಈ ಪತ್ರಿಕೆ ಬರೆಯಲಿದೆ ಎಂದು ಸಂಪಾದಕರಾದ ಏಲಿ ಓರೆಡಿ ತಿಳಿಸಿದ್ದಾರೆ.

ಈ ಮೋದಲು ಚೀನಾದತ್ತ ಪ್ರಯಾಣ ಬೆಳೆಸಿ ಸುದ್ದಿ ಮಾಡಿದ್ದ ಮಲ್ಲಿಕಾ ಈಗ ಮತ್ತೆ ಮುಖಪುಟ ಚಿತ್ರವಾಗುತ್ತಿದ್ದಾಳೆ. ಜಾಕಿ ಚಾನ್‌ ಅವರ' ದಿ ಮಿತ್‌' ನಲ್ಲಿ ನಟಿಸಿ ವಿಶೇಷ ಪ್ರಚಾರ ಗಳಿಸಿದ ಶೆರಾವತ್‌ ಇದೀಗ ಏಷ್ಯಾ ಸುಂದರಿಯಾಗಿ ಮಿಂಚುತ್ತಿದ್ದಾರೆ.

Share this Story:

Follow Webdunia kannada