Article Bollywood Gossips %e0%b2%8e%e0%b2%b2%e0%b3%8d%e0%b2%b2%e0%b2%be%e0%b2%b0%e0%b3%8d %e0%b2%95%e0%b2%a3%e0%b3%8d%e0%b2%a3%e0%b3%81 %e0%b2%95%e0%b2%b0%e0%b3%80%e0%b2%a8%e0%b2%be %e0%b2%ae%e0%b3%8d%e0%b2%af%e0%b2%be%e0%b2%b2%e0%b3%86 108111200018_1.htm

Daily Horoscope

Select Your Language

Notifications

webdunia
webdunia
webdunia
webdunia

ಎಲ್ಲಾರ್ ಕಣ್ಣು ಕರೀನಾ ಮ್ಯಾಲೆ...

PETA
ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಅಫ್ ಎನಿಮಲ್ಸ್(PETA), ವಿಶ್ವಾದ್ಯಂತ ಪ್ರಾಣಿಗಳ ಮೇಲೆ ತೋರಲಾಗುವ ಕ್ರೌರ್ಯದ ವಿರುದ್ಧ ಹೋರಾಡುವ ಸಂಸ್ಥೆ.

ಪ್ರತಿವರ್ಷ ಈ ಸಂಸ್ಥೆ "ಅತ್ಯಂತ ಸುಂದರ ಸಸ್ಯಾಹಾರಿ" ಎಂಬ ಪ್ರಶಸ್ತಿಯನ್ನು ನೀಡುತ್ತದೆ.

ಅನ್‌ಲೈನ್ ಜನಮತಗಣನೆ ಮೂಲಕ ಅತಿ ಹೆಚ್ಚು ಮತ ಪಡೆಯುವ ಸ್ಪರ್ಧಿ, ಈ ವಿಶ್ವ ಪ್ರಸಿದ್ಧ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
IFM

ವದಂತಿಗಳ ಪ್ರಕಾರ ಈ ಬಾರಿ ಬಹುಮಟ್ಟಿಗೆ ಕರೀನಾ ಕಪೂರ್ ಈ ಪ್ರಶಸ್ತಿಯನ್ನು ಜಯಿಸಲಿದ್ದಾರೆ.

ಈ ಬಾಲಿವುಡ್ ನಟಿ, ಖ್ಯಾತ ಸಸ್ಯಹಾರಿಗಳಾದ ಆರ್.ಮಾಧವನ್, ಮಹಿಮಾ ಚೌಧರಿ, ಬ್ರೈನ್ ಆಡಮ್ಸ್, ಟಾಬೆ ಮಾಗ್ಯೂರಿ, ವಿದ್ಯಾ ಬಾಲನ್, ಜಾನ್ ಅಬ್ರಾಹಾಂ ಮುಂತಾದವರನ್ನು ಮೀರಿಸಿ ಪ್ರಶಸ್ತಿಗೆ ಭಾಜನರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಬಿ ಟೌನ್ ಬೇಬ್ ಇನ್ನೊಂದು ಸೌಂದರ್ಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡೋಣ.

Share this Story:

Follow Webdunia kannada