Article Bollywood Gossips %e0%b2%8e%e0%b2%95%e0%b3%8d%e0%b2%a4%e0%b2%be%e0%b2%95%e0%b2%aa%e0%b3%82%e0%b2%b0%e0%b3%8d%e2%80%8c%e0%b2%97%e0%b3%86 %e0%b2%ae%e0%b2%bf%e0%b2%a5%e0%b3%81%e0%b2%a8%e0%b3%8d %e0%b2%ac%e0%b3%86%e0%b2%a6%e0%b2%b0%e0%b2%bf%e0%b2%95%e0%b3%86 108052900027_1.htm

Daily Horoscope

Select Your Language

Notifications

webdunia
webdunia
webdunia
webdunia

ಎಕ್ತಾಕಪೂರ್‌ಗೆ ಮಿಥುನ್ ಬೆದರಿಕೆ

ಎಕ್ತಾಕಪೂರ್‌
ಬಾಲಿವುಡ್ ಚಿತ್ರರಂಗದಲ್ಲಿ ನಟ ಮಿಥುನ್ ಚಕ್ರವರ್ತಿ ತಮ್ಮದೇ ಆದ ನಟನಾ ಶೈಲಿಯಿಂದ ಹೆಸರುವಾಸಿಯಾಗಿದ್ದರು.1970ರಲ್ಲಿ ಸೂಪರ್‌ಸ್ಟಾರ್ ಪಟ್ಟವನ್ನು ಅಲಂಕರಿಸಿ ಡಿಸ್ಕೋ ಡಾನ್ಸರ್ ಗನ್ ಮಾಸ್ಟರ್ -ಜಿ 9 ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಮಿಥುನ್ ಚಕ್ರವರ್ತಿ ಏಕ್ತಾ ಕಪೂರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಡಾನ್ ಮುತ್ತುಸ್ವಾಮಿ ಚಿತ್ರದಲ್ಲಿ ದತ್ತು ಸೆಟಿಲೈಟ್ ಎನ್ನುವ ಡಾನ್ ಪಾತ್ರವನ್ನು ಮಿಥುನ್ ನಿರ್ವಹಿಸುತ್ತಿದ್ದು ಚಿತ್ರದ ಒಂದು ಸನ್ನಿವೇಶದಲ್ಲಿ ಟಿವಿ ಕಲಾವಿದರನ್ನು ಶೋಷಣೆ ಮಾಡುವುದು ಸರಿಯಲ್ಲ ಎಂದು ಏಕ್ತಾಕಪೂರ್‌ಗೆ ಬೆದರಿಕೆ ಹಾಕುವ ದೃಶ್ಯ ಉತ್ತಮವಾಗಿ ಮೂಡಿಬಂದಿದೆಯಂತೆ.

ಚಿತ್ರದಲ್ಲಿ ಬೆಂಗಾಲಿ ರಾಜ್ಯದವನೊಬ್ಬ ದಕ್ಷಿಣ ಭಾರತದ ಡಾನ್ ಪಾತ್ರ ನಿರ್ವಹಿಸುವುದು ತುಂಬಾ ರೋಚಕವಾಗಿರುತ್ತದೆ. ಈ ಹಿಂದೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವವೊಂದಿಗೆ ಅಗ್ನಿ ಪಥ್ ಚಿತ್ರದಲ್ಲಿ ದಕ್ಷಿಣ ಭಾರತದ ಡಾನ್ ಪಾತ್ರ ನಿರ್ವಹಿಸಿದ್ದೆನೆ ಎಂದು ಹೇಳಿದ್ದಾರೆ.

Share this Story:

Follow Webdunia kannada