ಇಲಿಯಾನ ಹೊಸ ಬಾಯ್ ಫ್ರೆಂಡ್ ಯಾರು ಗೊತ್ತೇ ?
, ಬುಧವಾರ, 26 ಮಾರ್ಚ್ 2014 (09:35 IST)
ಸಿನಿಮಾದವರ ಕಥೆಯ ಬಗ್ಗೆ ಹೇಳಲು ಹೊರಟರೆ ಅನೇಕ ಸಂಗತಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಅವರ ಪ್ರೇಮಾಯಣದ ಬಗ್ಗೆ ಹೇಳುವುದಕ್ಕೆ ಆರಂಭ ಮಾಡಿದರೆ ಒಂದು ದೊಡ್ಡ ಬುಕ್ ಬರೆಯ ಬಹುದು ಅಂತ ಕಾಣುತ್ತೆ. ಇಲಿಯಾನ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕಾಲಿವುಡ್ ಮತ್ತು ಟಾಲಿವುಡ್ ಆಳಿದ ಚೆಲುವೆ ಈಗ ಬಾಲಿವುಡ್ ನ ಸಿನಿಮಾಗಳಲ್ಲಿ ಬ್ಯುಸಿ.. ಈ ಗೋವಾ ಸುಂದರಿ ಇತ್ತೀಚಿನ ತನಕ ಆಸ್ಟ್ರೇಲಿಯನ್ ಫೋಟೋಗ್ರಾಫರ್ ಜೊತೆಯಲ್ಲಿ ಲವ್ವಿ ಡವ್ವಿಯಲ್ಲಿ ನಿರತವಾಗಿದ್ದವಳು ಈಗ ತನ್ನ ಆಶಿಕ್ ನನ್ನು ಬದಲಾಯಿಸಿದ್ದಾಳೆ.