ಇಂದು ಬಿಜೆಪಿಯನ್ನು ಹೊಗಳಿದ ರಾಖಿ ನಿನ್ನೆ ರಾಹುಲ್ ಗಾಂಧಿ ಬಗ್ಗೆಯೂ ಹೊಗಳಿದ್ದಳು... ನಾಳೆ ಯಾರದ್ದೋ ಪಾಳಿ !
, ಸೋಮವಾರ, 3 ಮಾರ್ಚ್ 2014 (11:28 IST)
ರಾಖಿ ಸಾವಂತ್ ಏನಾದರೊಂದು ಗಲಾಟೆ ಮಾಡುತ್ತಲೇ ಬದುಕಿರುವ ವಿವಾದಿತ ನಟಿ. ಆಕೆ ಇದ್ದ ಕಡೆ ಗದ್ದಲ ಗಲಾಟೆ ಸಾಮಾನ್ಯ. ಅಂತ ಐ ತಮ್ ನಂಬರ್ ಹೆಣ್ಣು ಈಗ ಕೇಸರಿ ಪಾಳಯಕ್ಕೆ ತನಾ ಕಾಲು ಇಟ್ಟಿದ್ದಾಳೆ. ಆಕೆ ಪ್ರಕಾರ ಬಿಜೆಪಿ ತನ್ನ ತವರು ಮನೆಯಂತೆ. ಆಕೆ ಅಲ್ಲಿನ ಮಗಳಂತೆ. ಈ ಪಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ನಿರ್ಧಾರಗಳನ್ನು ಆ ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ ಎನ್ನುವುದನ್ನು ಮುದ್ದಾಗಿ ಹೇಳಿದ್ದಾಳೆ ಆ ಚೆಲುವೆ.