Publish Date: Sat, 16 Jun 2007 (15:29 IST)
Updated Date: Sat, 16 Jun 2007 (15:28 IST)
ಭಾರತದ 60 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನ್ಯೂಯಾರ್ಕನಲ್ಲಿ ನಡೆಯಲಿರುವ ಇಂಡಿಯಾ ಡೆ ಪೆರೆಡ್ ನೇತೃತ್ವವನ್ನು ಬಾಲಿವುಡ್ ಸುಂದರಿ ಪ್ರಿಯಾಂಕಾ ಚೋಪ್ರಾ ವಹಿಸಿಕೊಳ್ಳಲಿದ್ದಾರೆ.
ಅಗಸ್ಚ್ 19ರಂದು ಮ್ಯಾನ್ ಹ್ಯಾಟನ್‌ದಲ್ಲಿ ನಡೆಯುವ ಕಾರ್ಯಕ್ರಮವನ್ನು ಪೇಡರೆಷನ್ ಆಫ್ ಇಂಡಿಯನ್ ಆಯೋಜಿಸಿದೆ.
ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಎಫ್ಐಎ ಅದ್ಯಕ್ಷೆ ಶೋಭನಾ ಪಟೇಲ್ ಅವರು ಹಾಸ್ಯ ಕಲಾವಿದ ಜಾನಿ ಲಿವರ್ ಮತ್ತು ಖ್ಯಾತ ಸಂಗೀತ ನಿರ್ಧೇಶಕ ಎ ಆರ್ ರೇಹಮಾನ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.