Article Bollywood Gossips %e0%b2%86%e0%b2%b5%e0%b2%be%e0%b2%b0%e0%b2%be%e0%b2%aa%e0%b2%a8%e0%b3%8d%e2%80%8c %e0%b2%a1%e0%b2%bf%e0%b2%b5%e0%b2%bf%e0%b2%a1%e0%b2%bf %e0%b2%ac%e0%b2%bf%e0%b2%a1%e0%b3%81%e0%b2%97%e0%b2%a1%e0%b3%86 107080400021_1.htm

Daily Horoscope

Select Your Language

Notifications

webdunia
webdunia
webdunia
webdunia

ಆವಾರಾಪನ್‌ ಡಿವಿಡಿ ಬಿಡುಗಡೆ

ಆವಾರಾಪನ್‌ ಡಿವಿಡಿ ಬಿಡುಗಡೆ
IFMIFM
ಆವಾರಾಪನ್ ಚಿತ್ರದ ಡಿವಿಡಿಗಳನ್ನು ಜಾಗತಿಕವಾಗಿ ಬಿಡುಗಡೆಮಾಡಲಾಗಿದೆ. ಚಿತ್ರ ತೆರೆಕಂಡ ತಿಂಗಳೊಳಗೆ ಡಿವಿಡಿ ಬಂದಿರುವುದು ವಿಶೇಷ.

ಮೋಹಿತ್ ಸೂರಿ ನಿರ್ದೇಶನದ ಆವಾರಾಪನ್ ಡಿವಿಡಿ ವಿಶ್ವದಾದ್ಯಂತವಿರುವ ಮಾರುಕಟ್ಟೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

ಆವಾರಾಪನ್ ಚಿತ್ರಕ್ಕಿಂತ ಡಿವಿಡಿ ವಿಶೇಷವಾಗಿರಲು ಕಾರಣವೆಂದರೆ, ಇದರಲ್ಲಿ ಸಿನಿಮಾ ತಯಾರಿ ಸೇರಿದಂತೆ ಇತರ ಚಿತ್ರಗಳಾದ ತೇರಾಮೇರಾ ರಿಶ್ತ, ತೊ ಫಿರ್ ಆವೊ, ಮಾಹಿಯಾ ಇತ್ಯಾದಿಗಳ ಮುದ್ರಣಗಳಿವೆ.

ವಿಶ್ವಾವ್ಯಾಪಿ 15 ದೇಶಗಳಲ್ಲಿ ಈ ಡಿವಿಡಿ ಬಿಡುಗಡೆಯಾಗಿದೆ. ಇತರಂತೆ ಡಿವಿಡಿಗೆ ಉತ್ತಮ ಬೇಡಿಕೆ ಬಂದಿದೆ ಎಂಬುದು ತಯಾರಕರ ಹೇಳಿಕೆ.

Share this Story:

Follow Webdunia kannada