Article Bollywood Gossips %e0%b2%86%e0%b2%b0%e0%b3%8d%e2%80%8c%e0%b2%95%e0%b3%86 %e0%b2%ac%e0%b3%8d%e0%b2%af%e0%b2%be%e0%b2%a8%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%95%e0%b2%b0%e0%b3%80%e0%b2%a8%e0%b2%be 107112300014_1.htm

Daily Horoscope

Select Your Language

Notifications

webdunia
webdunia
webdunia
webdunia

ಆರ್‌ಕೆ ಬ್ಯಾನರಿನಲ್ಲಿ ಕರೀನಾ

ಆರ್‌ಕೆ
IFM
ಅತ್ಯಂತ ನಿರೀಕ್ಷಿತ ಸಂಗತಿಯೊಂದು ಬಾಲಿವುಡ್‌ನಲ್ಲಿ ಉಂಟಾಗಿದ್ದು, ಬಾಲಿವುಡ್ ನಟಿ ಕರೀನಾ ಕಪೂರ್ ಅವರು, ಆರ್‌ಕೆ ಬಾನರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಪ್ರಸಿದ್ಧ ಕಪೂರ್‌ತ್ರಯರಾದ ರಣಧೀರ್, ರಿಶಿ ಮತ್ತು ರಾಜೀವ್ ಅವರು ಮುಂದಿನ ವರ್ಷದ ಪ್ರಾರಂಭದಲ್ಲಿ ಪ್ರಣಯ ಹಾಸ್ಯಭರಿತ ಚಿತ್ರವೊಂದನ್ನು ಮಾಡಲಿದ್ದಾರೆ. ಅದರ ಸಾಹಿತ್ಯವು ಪೂರ್ಣಗೊಂಡಿದ್ದು, ಚಿತ್ರಪ್ರದರ್ಶನವು ಅಂತಿಮ ಹಂತದಲ್ಲಿದೆ. ಕರೀನಾ ಅವರೊಡನೆ ಈ ಚಿತ್ರವನ್ನು ಮಾಡಲು ನಿಶ್ಚಯಿಸಿರುವುದಾಗಿ ರಣಧೀರ್ ಕಪೂರ್ ಖಚಿತಪಡಿಸಿದ್ದಾರೆ.

ರಣಬೀರ್ ಕಪೂರ್ ಅವರು ಆರ್‌ಕೆ ಬ್ಯಾನರ್ ಅಡಿಯಲ್ಲಿ ಮತ್ತೊಂದು ಸಿನಿಮಾ ಮಾಡಲಿದ್ದು, ಈ ಎರಡೂ ಚಿತ್ರಗಳೂ ಮುಂದಿನ ವರ್ಷ ಪ್ರಾರಂಭಗೊಳ್ಳಲಿದೆ ಎಂದು ರಣ‌ಧೀರ್ ಕಪೂರ್ ಹೇಳಿದ್ದಾರೆ.

Share this Story:

Follow Webdunia kannada