Article Bollywood Gossips %e0%b2%86%e0%b2%97%e0%b2%b8%e0%b3%8d%e0%b2%9f%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b0%e0%b2%be%e0%b2%82%e0%b2%97%e0%b3%8b%e0%b2%aa%e0%b2%be%e0%b2%b2%e0%b3%8d %e0%b2%b6%e0%b3%8b%e0%b2%b2%e0%b3%86 107071600006_1.htm

Daily Horoscope

Select Your Language

Notifications

webdunia
webdunia
webdunia
webdunia

ಆಗಸ್ಟ್‌ನಲ್ಲಿ ರಾಂಗೋಪಾಲ್ ಶೋಲೆ

ಆಗಸ್ಟ್‌ನಲ್ಲಿ
ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಬಾಲಿವುಡ್‌ ಸಿನಿವೀಕ್ಷಕರು ಅತಿ ಕುತೂಹಲದಿಂದ ವೀಕ್ಷಿಸುವ ಹೊಸ ಶೋಲೆ ಚಿತ್ರ ತೆರೆಕಾಣಲಿದೆ. ರಾಂ ಗೋಪಾಲವರ್ಮ ಅವರ ಪ್ರಸ್ತುತ ಚಿತ್ರಕ್ಕಾಗಿ ಪ್ರೇಕ್ಷಕ ವರ್ಗ ಬಿಡುಗಣ್ಣಿನಿಂದ ಕಾಯುತ್ತಿದೆ.

ಶೋಲೆ ಚಿತ್ರದ ಹೊಸ ರೂಪ ಬಿಡುಗಡೆಯಾಗುವ ಬೆನ್ನಲ್ಲೇ ರಾಂಗೋಪಾಲ್ ಅವರ ಇನ್ನೊಂದು ಚಿತ್ರ ' ಡಾರ್ಲಿಂಗ್ ' ವೀಕ್ಷಣೆಗೆ ಸಿದ್ಧವಾಗಲಿದೆ. ಒಂದೇ ತಿಂಗಳು ಎರಡು ಚಿತ್ರಗಳನ್ನು ಅಭಿಮಾನಿಗಳ ಸಮ್ಮುಖದಲ್ಲಿರಿಸಲು ವರ್ಮ ಸಿದ್ಧತೆಯಲ್ಲಿದ್ದಾರೆ.

ಡಾರ್ಲಿಂಗ್ ಚಿಚ್ರವನ್ನು ಬುಶನ್ ಕುಮಾರ್ ಅವರ ಪಾಲುದಾರಿಕೆಯೊಂದಿಗೆ ವರ್ಮ ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ ಅವರದೇ ಎರಡು ಚಿತ್ರಗಳು ಬಾಕ್ಸ್‌ ಆಫೀಸಿನಲ್ಲಿ ಗಳಿಕೆಗಾಗಿ ಪರಸ್ಪರ ಸ್ಪರ್ಧಿಸಬೇಕಾಗಿರುವುದು ಹೊಸತನ.

ಆಗಸ್ಟ್ 31ರಂದು ವರ್ಮ ಅವರ ಶೋಲೆ ಬಿಡುಗಡೆಯಾಗಲಿದೆ. ಚಿತ್ರದ ಅಂತಿಮ ಟಚ್ಅಪ್ ನಡೆಯುತ್ತಿದೆ. ಇನ್ನೊಂದೂವರೆ ತಿಂಗಳ ಕಾಲಾವಕಾಶ ಪಡೆದು ಅದ್ದೂರಿಯಾಗಿ ಚಿತ್ರವನ್ನು ನೀಡುವುದು ವರ್ಮಾ ಉದ್ದೇಶ.

Share this Story:

Follow Webdunia kannada