Article Bollywood Gossips %e0%b2%86%e0%b2%95%e0%b3%86 %e0%b2%b9%e0%b3%87%e0%b2%b3 %e0%b2%ac%e0%b3%87%e0%b2%95%e0%b3%81 %e0%b2%a8%e0%b2%be%e0%b2%b5%e0%b3%86%e0%b2%b2%e0%b3%8d%e0%b2%b2%e0%b2%be 113110800007_1.htm

Select Your Language

Notifications

webdunia
webdunia
webdunia
webdunia

ಆಕೆ ಹೇಳ ಬೇಕು ..ನಾವೆಲ್ಲಾ !

ದೀಪಿಕಾ ಪಡುಕೋಣೆ
PR
ರಾಮ್ ಲೀಲ ಬಗ್ಗೆ ಈಗ ಗುಲ್ಲೋ ಗುಲ್ಲು. ಅದರಲ್ಲಿ ರಣವೀರ್ ಸಿಂಗ್ ಜೊತೆಗೆ ದೀಪಿಕ ಕೆಮಿಸ್ಟ್ರಿ ವಾರೆವ್ವಾ ಅನುವಂತೆ ಇದೆ ಅನ್ನುತ್ತಿದೆ ಬಿ ಟೌನ್. ಆದರೆ ನಿಗರ್ವಿ ದಿಪ್ಪಿ ಇಲ್ಲ ನನ್ನ ಸಿನಿಮಾದ ಕ್ರೆಡಿಟ್ ಸೇರ ಬೇಕಾದದ್ದು ನನ್ನ ರೈಟರ್ಸ್ ಗೆ ತಾಂತ್ರಿಕ ವರ್ಗದವರಿಗೆ ಎಂದು ಹೇಳಿದ್ದಾಳೆ.
ಬಾಲಿವುಡ್ ನ ಈ ಹಾಟ್ ಅಂಡ್ ಸೆಕ್ಸಿ ಕ್ವೀನ್ ದೀಪಿಕಾ ಪಡುಕೋಣೆ ಈಗ ನಿಂತರೂ ,ನಕ್ಕರೂ,ಕುಣಿದು ಕುಪ್ಪಳಿಸಿದರು ಸುದ್ದಿನೇ ಬಿಡಿ.

ರಣವೀರ್ ಸಿಂಗ್ ಜೊತೆ ಮಾತ್ರವಲ್ಲ ರಣಬೀರ್ ಕಪೂರ್ , ಸೈಫ್ ಅಲಿ ಖಾನ್ಮಾ, ಶಾರೂಖ್ ಖಾನ್ ಸೇರಿದಂತೆ ತಾನು ನಟಿಸಿದ ಎಲ್ಲಾ ಹೀರೋಗಳ ಜೊತೆಗೂ ತನ್ನ ಕೆಮಿಸ್ಟ್ರಿ ಅದ್ಭುತ ಅಂತ ತನ್ನನ್ನು ತಾನು ಹೊಗಳಿ ಕೊಂಡಿದ್ದಾಳೆ. ಇದಪ್ಪಾ ವರಸೆ.. ಅದಕ್ಕೆ ಹೇಳಿದ್ದು ಈಗ ಡಿಪ್ಪಿ ಕಾಲ ಆಕೆ ಹೇಳ ಬೇಕು ನಾವೆಲ್ಲಾ ಕೇಳ್ತಾ ಇರ ಬೇಕು.. ಏನಂತೀರಿ ನೀವ್ ಏನಂತೀರಿ ?

Share this Story:

Follow Webdunia kannada