Article Bollywood Gossips %e0%b2%85%e0%b2%ae%e0%b3%83%e0%b2%a4%e0%b2%be %e0%b2%a6%e0%b2%bf %e0%b2%97%e0%b3%87%e0%b2%ae%e0%b3%8d %e0%b2%86%e0%b2%ab%e0%b3%8d %e0%b2%ae%e0%b2%a8%e0%b2%bf 107071000008_1.htm

Select Your Language

Notifications

webdunia
webdunia
webdunia
webdunia

ಅಮೃತಾ- ದಿ ಗೇಮ್ ಆಫ್ ಮನಿ

ಅಮೃತಾ
ಅಮೃತಾ ಅರೋರಾ ಇದೀಗ ಹೊಸ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಲೇಶ್ ಮಲ್ಹೋತ್ರಾ ಅವರ 'ಮೊನಾಪಲಿ- ದಿಗೇಮ್ ಆಫ್ ಮನಿ' ಅಮೃತಾರ ಹೊಸ ಚಿತ್ರ. ನಾಯಕ ಕರಣ್ ಖನ್ನಾ.

ಮನಿ ಚಿತ್ರಕ್ಕಾಗಿ ಪ್ರತಿಭಾನ್ವಿತ ಅಭಿನಯದ, ಆಕರ್ಷಕ ಶೈಲಿಯ, ತರುಣಿಗಾಗಿ ಹುಡುಕುತಿದ್ದೆವು. ಅಮೃತಾಗೆ ಈ ಎಲ್ಲಾ ಅರ್ಹತೆಗಳೂ ಇವೆ. ಆಕೆ ಅಯ್ಕೆಯಾಗಿದ್ದಾರೆ. ನಿರ್ದೇಶಕನಿರ್ಮಾಪಕ ನಿಲೇಶ್ ಅವರ ಹೇಳಿಕೆ ಇದು.

ಪ್ರಸ್ತುತ ಸಿನೆಮಾ ಚಿತ್ರೀಕರಣಕ್ಕಾಗಿ ನಿಲೇಶ್ ಕೆನಡಾದ ಬ್ರಿಟಿಷ್ ಕೊಲಂಬಿಯಾಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಧಾನ ಮಂತ್ರಿ ಗೋರ್ಡಾನ್ ಕ್ಯಾಂಬೆಲ್ ಹಾಗೂ ಉಪರಾಜ್ಯಪಾಲ ಇಯೋನಾ ವಿ. ಕಾಂಪೆನೋಲೊರನ್ನು ಭೇಟಿ ಮಾಡಿದ್ದಾರೆ. ಇವರಿಬ್ಬರೂ ಅಲ್ಲಿನ ಚಿತ್ರೀಕರಣಕ್ಕಾಗಿ ಸಹಕರಿಸುವ ಭರವಸೆ ನೀಡಿದ್ದಾರೆ.

ಮೊನಾಪಲಿ- ದಿ ಗೇಮ್ ಆಫ್ ಮನಿ ಚಿತ್ರವು ಬ್ರಿಟಿಷ್ ಕೊಲಂಬಿಯಾದಲ್ಲಿ ಚ್ರಿತ್ರೀಕರಣ ನಡೆಸಲಾಗುವುದು. ಈಗ ಪ್ರಾರಂಭಿಕ ಸಿದ್ಧತೆ ಪೂರ್ಣವಾಗಿದೆ. ಇದರೊಂದಿಗೆ ಅಮೃತಾ ಅರೋರಾ ಅವರಿಗೆ ಬಾಲಿವುಡ್‌ನಲ್ಲೊಂದು ಬ್ರೇಕ್‌ ನಿರೀಕ್ಷೆ ಇದೆ.

Share this Story:

Follow Webdunia kannada