Article Bollywood Gossips %e0%b2%85%e0%b2%ae%e0%b3%80%e0%b2%b0%e0%b3%8d %e0%b2%b2%e0%b2%97%e0%b2%be%e0%b2%a8%e0%b3%8d%e2%80%8c%e0%b2%a1%e0%b2%bf%e0%b2%b5%e0%b2%bf%e0%b2%a1%e0%b2%bf %e0%b2%a1%e0%b2%be%e0%b2%9f%e0%b3%8d%e2%80%8c%e0%b2%95%e0%b2%be%e0%b2%82 107100900027_1.htm

Daily Horoscope

Select Your Language

Notifications

webdunia
webdunia
webdunia
webdunia

ಅಮೀರ್ ಲಗಾನ್‌ಡಿವಿಡಿ ಡಾಟ್‌ಕಾಂ

ಅಮೀರ್
ಅಮೀರ್‌ಖಾನ್ ಮಾಧ್ಯಮಗಳಿಂದ ದೂರಸರಿಯುವ ನಟ. ಪತ್ರಿಕೆಗಳಿಗೆ ಅವರು ಯಾವುದೇ ಸಂದರ್ಶನ ನೀಡುವುದಿಲ್ಲ. ಆದರೆ ತಮ್ಮ ಚಿತ್ರದ ಡಿವಿಡಿ ಪ್ರಮೋಟ್ ಮಾಡುವಾಗ ತಮ್ಮ ಅಭಿಮಾನಿಗಳ ಜತೆ ಸಂವಾದಿಸಲು ಅಮೀರ್ ಒಂದು ವಿಶಿಷ್ಟ ವಿಧಾನವನ್ನು ಕಂಡುಕೊಂಡಿದ್ದಾರೆ.

ಕೆಲವು ವಾರಗಳ ಹಿಂದೆ ಅಮೀರ್ ಲಗಾನ್‌ಡಿವಿಡಿ ಡಾಟ್‌ಕಾಂ ಬ್ಲಾಗ್ ಆರಂಭಿಸಿದ್ದು, ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿತು. ಅಮೀರ್ ಮತ್ತು ಅಭಿಮಾನಿಗಳು ಈ ವೇದಿಕೆ ಮೂಲಕ ಸಂಪರ್ಕವಿರಿಸಿಕೊಂಡಿದ್ದರು.

ಈಗ ಅಮೀರ್ ತಮ್ಮ ಸಂವಾದವನ್ನು ತನ್ನ ಖಾಸಗಿ ವೆಬ್‌ಸೈಟ್ "ಅಮೀರ್‌ಖಾನ್ ಡಾಟ್‌ಕಾಂ"ಗೆ ಬದಲಾಯಿಸಿದ್ದಾರೆ.ಅಮೀರ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಚಾಟ್‌ಗೆ ಅವಕಾಶವಿದ್ದು, ಅಮಿರ್ ಜತೆ ಪರಸ್ಪರ ಚಾಟಿಂಗ್ ಮಾಡಬಹುದಾಗಿದೆ.

Share this Story:

Follow Webdunia kannada