ಅಮಿತಾಬ್ ಅವರನ್ನು ಲೈಕ್ ಮಾಡಿರುವ ಫ್ಯಾನ್ ಗಳು ಎಷ್ಟು ಮಂದಿ ಗೊತ್ತೇ?
, ಶುಕ್ರವಾರ, 7 ಮಾರ್ಚ್ 2014 (10:09 IST)
ತಮ್ಮ ಮೆಚ್ಚಿನ ನಟ ನಟಿಯರ ಲೈಕ್ ಪೇಜ್ ಗೆ ಲೈಕ್ ಒತ್ತುವ ಮಂದಿ ಅಪಾರವಾಗಿ ಇದ್ದಾರೆ. ಆ ಮುಖಾಂತರ ಅವರು ತಮ್ಮ ಪ್ರೀತಿಯನ್ನು ತೋರುತ್ತಾರೆ. ಹಿರಿಯನಟ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಫೇಸ್ಬುಕ್ ಲೈಕ್ ಪೇಜ್ ಗೆ ಸುಮಾರು 10 ಮಿಲಯನ್ ಅಭಿಮಾನಿಗಳು ಲೈಕ್ ಮಾಡಿದಾರೆ. 71
ರ ಹರೆಯದ ಈ ನಟ ಸ್ಟಾರ್ ನಟರಾದ ಸಲ್ಮಾನ್ ಖಾನ್ ( 14,273,556 ಲೈಕ್ಸ್ ), ಅಮೀರ್ ಖಾನ್ (11039579ಲೈಕ್ಸ್ )ಮುಂದೆ ಇದ್ದು ದಾಖಲೆ ನಿರ್ಮಿಸಿದ್ದಾರೆ. ತನ್ನ ಬಗ್ಗೆ ಈ ಪರಿ ಪ್ರೀತಿ ಹೊಂದಿರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಬಿಗ್ ಬಿ .