Article Bollywood Gossips %e0%b2%85%e0%b2%ad%e0%b2%bf%e0%b2%b7%e0%b3%87%e0%b2%95%e0%b3%8d %e0%b2%ab%e0%b2%a8%e0%b3%8d%e0%b2%a8%e0%b2%bf %e0%b2%b5%e0%b2%b0%e0%b3%8d%e0%b2%a4%e0%b2%a8%e0%b3%86 107100500021_1.htm

Select Your Language

Notifications

webdunia
webdunia
webdunia
webdunia

ಅಭಿಷೇಕ್ ಫನ್ನಿ ವರ್ತನೆ

ಅಭಿಷೇಕ್ ಹಾಸ್ಯಮಯ ಸನ್ನಿವೇಶ
ಓಮ್ ಶಾಂತಿ ಓಮ್‌ನಲ್ಲಿ ತಾರೆಯರ ಹಿಂಡೇ ಕಾಣಿಸಿಕೊಂಡಿರುವುದು ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆಗೆ ಹರಡಿರುವ ಗುಸು ಗುಸು ಸುದ್ದಿ ಅಭಿಷೇಕ್ ಚಿತ್ರದ ಸೆಟ್‌ನಲ್ಲಿ ಫನ್ನಿಯಾಗಿ ವರ್ತಿಸುತ್ತಿರುವುದು.

ಅಭಿಷೇಕ್ ಕ್ಯಾಮೆರಾ ಎದುರು ಮಾತ್ರ ಹಾಗೆ ಹಾಸ್ಯಮಯವಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಯಮಯ ಸನ್ನಿವೇಶ ಹೇಗೆ ಬಂತು ಎಂದು ಪ್ರಶ್ನಿಸಿದಾಗ, ಅದನ್ನು ನೀವು ಚಿತ್ರ ನೋಡಿಯೇ ತಿಳಿಯಬೇಕು ಎಂದು ಫರ್ರಾ ಹೇಳುತ್ತಾರೆ.

ಶಾರುಕ್, ಅಕ್ಷಯ್, ಅಭಿಷೇಕ್ ಎಲ್ಲರೂ ಹಾಸ್ಯಸನ್ನಿವೇಶದಲ್ಲಿ ಸ್ವತಃ ಹಾಸ್ಯಕ್ಕೆ ಗುರಿಮಾಡಿಕೊಳ್ಳುತ್ತಾರೆಂದು ಹೇಳಿದರು.ಅಭಿಷೇಕ್ ವೃತ್ತಿಪರತೆ ಬಗ್ಗೆ ಮಾತನಾಡುತ್ತಾ, ದೃಶ್ಯದಲ್ಲಿ ನಟಿಸುವಾಗ ಅಭಿಷೇಕ್ ಸ್ಪೋರ್ಟಿವ್ ಆಗಿದ್ದರು. ರಾತ್ರಿ ಗಂಟೆಯವರೆಗೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಎಂದು ಫರ್ರಾ ಹೇಳಿದರು.

ಅಭಿಷೇಕ್ ಅತಿಥಿ ನಟರಾಗಿ ರಾಮ್ ಗೋಪಾಲ್ ವರ್ಮಾ ಕಿ ಆಗ್, ಶೀಟ್ ಔಟ್ ಆಟ್ ಲೋಕಂಡವಾಲಾ, ಲಗೆ ರಹೊ ಮುನ್ನಾಬಾಯಿ ಚಿತ್ರಗಳಲ್ಲೂ ನಟಿಸಿದ್ದಾರೆ.

Share this Story:

Follow Webdunia kannada