Select Your Language

Notifications

webdunia
webdunia
webdunia
webdunia

ಹಣಗಳಿಕೆಯಲ್ಲಿ ಮುಂದಿರುವ ಭೂತನಾಥ್ ...

ಹಣಗಳಿಕೆಯಲ್ಲಿ ಮುಂದಿರುವ ಭೂತನಾಥ್ ...
, ಗುರುವಾರ, 17 ಏಪ್ರಿಲ್ 2014 (09:17 IST)
PR
ಇತ್ತೀಚೆಗಷ್ಟೇ ಬಿಡುಗಡೆ ಆದ ಭೂತನಾಥ್ ರಿಟರ್ನ್ಸ್ ಮುಖಾಂತರ ಮತ್ತೆ ಹಿರಿತೆರೆಯತ್ತ ತಮ್ಮ ಗಮನ ಹಾಕಿದ ಅಮಿತಾಬ್ ಬಚ್ಚನ್ ಅವರ ಈ ಚಿತ್ರ ಕೇವಲ ಹಾಸ್ಯದಿಂದ ಮಾತ್ರವಲ್ಲದೆ ತನ್ನ ಗಳಿಕೆಯಿಂದಲೂ ಸಹಿತ ಎಲ್ಲರ ಗಮನ ಸೆಳೆದಿದೆ.

ಅದು ಬಾಕ್ಸಾಫೀಸಲ್ಲಿ ಸಹ ತನ್ನ ಪ್ರಭಾವ ತೋರಿದೆ. 18 ಕೋಟಿ ರೂಪಾಯಿ ಗಳಷ್ಟು ಗಳಿಕೆಯನ್ನು ವೀಕೆಂಡ್ ನಲ್ಲಿ ತನ್ನದಾಗಿಸಿ ಕೊಂಡಿದೆ..ಈ ಚಿತ್ರದಲ್ಲಿ ಪಾರ್ಥ್ ಅನ್ನುವ ಬಾಲ ಕಲಾವಿದನು ಸಹ ಅಷ್ಟೇ ಲವಲವಿಕೆಯಿಂದ ಮನ ಗೆದ್ದಿದ್ದಾನೆ ಬಿಗ್ ಬಿ ಅವರಂತೆ. ಸಂಪೂರ್ಣ ಮನರಂಜನ ಚಿತ್ರ ಇದಾಗಿದೆ.

webdunia
PR
ಭಾರತದೆಲ್ಲೆಡೆ ಬಿಡುಗಡೆ ಆದ ಈ ಚಿತ್ರ ಈಗ ಸುಮಾರು 18 .02 ಕೋಟಿ ರೂಗಳನ್ನು ತನ್ನದಾಗಿಸಿಕೊಂಡಿದೆ ಎಂದು ವಾಣಿಜ್ಯ ವಿಶ್ಲೇಷಕ ತರುಣ್ ಆದರ್ಶ ಟ್ವೀಟ್ ಮಾಡಿ ಹೇಳಿದ್ದಾರೆ. 2008ರಲ್ಲಿ ನಿತೇಶ್ ತಿವಾರಿ ಅವರು ಭೂತನಾಥ್ ಅನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲ ನಟಿಸಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada