ಈಗಂತೂ ಬಾಲಿವುಡ್ ನಲ್ಲಿ ಸೆಕ್ಸಿ ನಟಿಯರ ಕಾಲ . ಯಾರೇ ಆಗಿರಲಿ ಬಟ್ಟೆ ಪೂರ್ತಿ ಬಿಚ್ಚದೆ ಇದ್ದರು ಕನಿಷ್ಠ ಧರಿಸಿ ಪಡ್ಡೆಗಳಿಗೆ ಮಾತ್ರವಲ್ಲ ಎಲ್ಲ ಪುರುಷರಿಗೆ ನಿದ್ದೆಗೆಡಿಸುತ್ತಿದ್ದಾರೆ. ಅಂದ ಕಾಲತ್ತಿಲೆ ಮಲ್ಲಿ ಬಟ್ಟೆ ಬಿಚ್ಚಿದ್ದು ದೊಡ್ಡ ಸುದ್ದಿ ಆಗಿತ್ತು. ಆದ್ರೆ ಮಲ್ಲಿ ಅದೇ ಮಲ್ಲಿಕಾ ಶರಾವತ್ ಬಿಚ್ಚಿದ್ದು ಸ್ವಲ್ಪ ಬಟ್ಟೆ ಅಂತ ಈಗಿನ ನಟೀಮಣಿಯರು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಫಾರಿನ್ ನೀಲಿ ಚೆಲುವೆ ಸನ್ನಿ, ಪೋಲಿ ಪೂನಂ, ಅಲ್ಲದೆ ಹೀರೋಯಿನ್ ಗಳಾದ ಕರೀನ, ಕತ್ರೀನಾ, ಈಗ ಸೋನಂ ಕಪೂರ್.
ಸಿನಿ ಕ್ಷೇತ್ರಕ್ಕೆ ಬಂದ ಸ್ವಲ್ಪ ಕಾಲದಲ್ಲೇ ಪ್ರೇಮ ವೈಫಲ್ಯದಿಂದ ನೊಂದ ಹುಡುಗಿ ಆನಂತರ ಪಟಾಕಿ ಚೆಲುವೆ ಗೆಲುವಿನತ್ತ ಗಮನ ಹರಿಸಿದಳು. ಈಗ ಅದರಲ್ಲೇ ಪೂರ್ಣ ಮಗ್ನ. ಆದರೆ ಇತ್ತೀಚೆಗೆ ಬಂದ ಸುದ್ದಿ ಏನೆಂದರೆ ಈಕೆ ಸಹ ಇಡೀ ಬಾಲಿವುಡ್ನ್ನೇ ನಡುಗಿಸುವ ಕೆಲಸ ಮಾಡಿದ್ದಾರೆ. ಅಂದರೆ ಪೂನಂ ಪಾಂಡೆಗೆ ಸವಾಲೊಡ್ಡುವಂತಹ ಹಾಟ್ ಫೋಟೋದಲ್ಲಿ ಕಾಣಿಸಿಕೊಂಡಿದ್ದ ಇವರು, ಈಗ ಆ ಎಲ್ಲೆಯನ್ನೂ ಮೀರಿ ನಡೆಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಪಡ್ಡೆಗಳ ನೋಟ ಸೋನಂ ಕಡೆ ತಿರುಗಿದೆ.
ನಟಿಸಿದ ಎರಡ್ಮೂರು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದ್ದಂತೆಯೇ ಇವರನ್ನು ಮ್ಯಾಗಜೈನ್ ಫೋಟೋ ಶೂಟ್ಗೆ ಕರೆದಿದೆ. ಎಷ್ಟೋ ಸಾಧ್ಯವೋ ಅಷ್ಟು ಬಿಚ್ಚಮ್ಮನಾಗಿ ಸೋನಂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಲ್ಲದೇ ಹಾಟ್ ತಾರೆಯ ಲಿಸ್ಟ್ಲ್ಲಿ ನಂಬರ್ ಒನ್ ಸ್ಥಾನ ಗಳಿಸುವ ಆಸೆಯನ್ನು ಹೊರಗೆಡವಿದ್ದಾರೆ.
ಅಂತೂ ಸೋನಂ ತನ್ನ ರಾಶಿ ರೂಪವನ್ನು ಬಿಚ್ಚಿ ಬಿಸಾಡುವಂತಹ ಹುಮ್ಮಸ್ಸಲ್ಲಿ ಇದ್ದಾರೆ.. ರಸಿಕರೇ ನಿಮಗೆ ಸುಗ್ಗಿ ಕಾಲ !