Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಅವರ ಪುಟ್ಟ ತಮ್ಮ ಯಾರು ಗೊತ್ತೇ ?

ಸಲ್ಮಾನ್ ಖಾನ್
, ಗುರುವಾರ, 27 ಫೆಬ್ರವರಿ 2014 (10:04 IST)
PR
ಸಲ್ಮಾನ್ ಖಾನ್ ಮತ್ತು ಸೋನಂ ಕಪೂರ್ ಅವರು ಒಟ್ಟಾಗಿ ನಟಿಸುತ್ತಿರುವ ಸೂರಜ್ ಬರ್ಜಾತ್ಯ ಅವರ ಮುಂದಿನ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್ ಅವರು ಸಹ ನಟಿಸಲು ಸಿದ್ಧ ಆಗಿದ್ದಾರೆ. ಈ ಚಿತ್ರದಲ್ಲಿ ನೀಲ್ ಸಲ್ಲು ಮಿಯಾ ಅವರ ಕಿರಿಯ ಸಹೋದರನಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.

ವಿದ್ಯುತ್ ಜಮ್ವಾಲ್ ಅವರನ್ನು ಈ ಮೊದಲು ಸಂಪರ್ಕಿಸಲಾಗಿತ್ತು ಈ ಪಾತ್ರಕ್ಕೆ, ಆದರೆ ಅಂತಿಮವಾಗಿ ಇದು ನೀಲ್ ಅವರ ಕೈ ಸೇರಿದೆ. ಸೊ ಅವರೀಗ ಸಲ್ಮಾನ್ ಭಾಯ್ ಅವರ ಪುಟ್ಟ ಭಾಯಿ !

Share this Story:

Follow Webdunia kannada