ಮಾದಕವಾಗಿ ಬಟ್ಟೆ ಬಿಚ್ಚಿ ಬಿಚ್ಚಿ ಬಿಚ್ಚಿ .. ತಮ್ಮ ದೇಹಸಿರಿಯನ್ನು ತೋರುತ್ತಾ ಗಂಡು ಹೃದಯಗಳು ವಿಲವಿಲನೆ ಒದ್ದಾಡುವಂತೆ ಮಾಡುತ್ತಿರುವ ಇಬ್ಬರು ಪೋರ್ನ್ ನಟಿಯರು ಒಬ್ಬರ ಮೇಲೆ ಒಬ್ಬರು ಕೋಪದ ಮಾತುಗಳನ್ನು ಸಿಡಿಸುತ್ತಿದ್ದಾರಂತೆ. ಅವರು ಯಾರು ಅಂತ ಬಿಡಿಸಿ ಹೇಳ ಬೇಕಿಲ್ಲ ಆದರು ಒಮ್ಮೆ ಅವರ ಹೆಸರು ಹೇಳಿ ಬಿಡ್ತಿವಿ ಒಪ್ಪಿಸಿಕೊಳ್ಳಿ .. ಒಬ್ಬಾಕೆ ಸನ್ನಿ ಲಿಯೋನ್ , ಮತ್ತೊಬ್ಬಾಕೆ ಪ್ಲೇ ಬಾಯ್ ಗರ್ಲ್ ಶಾಂತಿ ಡೈನಮೇಟ್.
ಇತ್ತೀಚೆಗೆ ಸೋಶಿಯಲ್ ನೆಟ್ ವರ್ಕ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹಾಡು ರಾಗಿಣಿ ಎಮೆಮೆಸ್ ದ್ದು. ಇದರಲ್ಲಿ ಸನ್ನಿ ತನ್ನ ಮೈ ಪೂರ ತೋರುತ್ತಾ ಕಾಮ ಸನ್ನೆಯ ಮುಖಾಂತರ ಗಂಡುಗಳನ್ನೂ ಆಕರ್ಷಿಸಿದ್ದ ಬೇಬಿ ಡಾಲ್ ಹಾಡನ್ನು ನೋಡು ಒಮ್ಮೆ ಅಂತ ಶಾಂತಿಯ ಆಪ್ತರು, ಸಂಬಂಧಪಟ್ಟವರು ಪದೇಪದೇ ಫೋನ್ ಮಾಡಿ ಹೇಳಿದರಂತೆ.
ಅದನ್ನು ಕಂಡಾಗ ಆಕೆಗೆ ಶಾಕ್ ಆಯಿತಂತೆ. ಸನ್ನಿ ನಾನು ಮಾಡಿರುವುದನ್ನು ಕಾಪಿ ಹೊಡೆದ ಮೇಲೆ ಇನ್ನೇನಿದೆ, ಎಂದು ದುಃಖಿತಳಾಗಿದ್ದಾಳೆ ಆ ಚೆಲುವೆ. ತನ್ನ ನಟನೆಯ ಚಿತ್ರಗಳನ್ನು ತೋರುತ್ತಾ ಆಕೆ ಎಲ್ಲರ ಬಳಿ ಸಾಕ್ಷ್ಯ ತೋರಿದ್ದಾಳೆ.
ಬೇಬಿಡಾಲ್ ಗಾಗಿ ಸನ್ನಿ ತನ್ನ ಪೋಸ್ಟರನ್ನು ಕಾಪಿ ಮಾಡಿದ್ದಾಳೆ ಎನ್ನುವುದು ಈಕೆಯ ಕೋಪಕ್ಕೆ ಕಾರಣ. ಇಂಡೋ ಗ್ರೀಕ್ ಸಂತತಿಗೆ ಸೇರಿದ ಈ ಚೆಲುವೆ ಪ್ರಸ್ತುತ ಬ್ರಿಟನ್ ನಲ್ಲಿ ಇದ್ದಾಳೆ. ಇಷ್ಟು ಕಾಲ ಅಡಲ್ಟ್ ಚಾಟ್ ಮಾಡಿದ್ದ ಶಾಂತಿ ಈಗ ಸನ್ನಿಲಿಯೊನ್ ಬಗ್ಗ್ಗೆ ಕೋಪಗೊಂಡಿದ್ದಾಳೆ. ಈ ಜಗಳ ಹೇಗೆ ಪೂರ್ಣ ಆಗುತ್ತೋ .. !