Select Your Language

Notifications

webdunia
webdunia
webdunia
webdunia

ಶೃತಿ ಹಾಸನ್ ತಂಗಿ ಅಕ್ಷರಾಳಿಂದ ಅಮ್ಮ ಸಾರಿಕಾಗೆ ತೊಂದರೆ?

ಶೃತಿ ಹಾಸನ್ ತಂಗಿ ಅಕ್ಷರಾಳಿಂದ ಅಮ್ಮ ಸಾರಿಕಾಗೆ ತೊಂದರೆ?
, ಶುಕ್ರವಾರ, 28 ಮಾರ್ಚ್ 2014 (09:55 IST)
PR
ದಕ್ಷಿಣ ಭಾರತದ ಭಿನ್ನ ಕಲಾವಿದ ಕಮಲ್ ಹಾಸನ್. ಅವರು ಬಾಲಿವುಡ್ ನಟಿ ಸಾರಿಕಾ ಅವರನ್ನು ಮದುವೆ ಆಗಿದ್ದು, ಆ ಬಳಿಕ ಆತನನ್ನು ಬಿಟ್ಟು ಈಗ ಮುಂಬೈ ನಲ್ಲಿ ನೆಲಸಿದ್ದಾಳೆ ಆಕೆ. ಇಷ್ಟು ದಿನ ಆರಾಮವಾಗಿ ಇದ್ದ ಈ ನಟಿಗೆ ಈಗ ಸಮಸ್ಯೆ ಎದುರಾಗಿದೆ.

ಅದೂ ತಾನು ಹೆತ್ತ ಮಗಳಿಂದ. ಹಿರಿಯ ಮಗಳು ಶ್ರುತಿ ಹಾಸನ್ ನಿಂದ ಯಾವುದೇ ತೊಂದರೆ ಎದುರಿಸದ ಸಾರಿಕಾ ಕಿರಿಯ ಮಗಳು ಅಕ್ಷರಾಳಿಂದ ಸಮಸ್ಯೆ ಎದುರಿಸುವಂತೆ ಆಗಿದೆ. ಆಕೆ ಸಾಕಷ್ಟು ಟಾರ್ಚರ್ ಕೊಡ್ತಾ ಇದ್ದಾಳೆ ತನ್ನ ತಾಯಿ ಸಾರಿಕಾಗೆ !ಈಗ ಅಕ್ಷರ ಧನುಶ್ ಅವರ ಜೊತೆ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

Share this Story:

Follow Webdunia kannada