Select Your Language

Notifications

webdunia
webdunia
webdunia
webdunia

ಶಾರೂಖ್ ಖಾನ್ ಗೆ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ?

ಶಾರೂಖ್ ಖಾನ್
, ಮಂಗಳವಾರ, 4 ಮಾರ್ಚ್ 2014 (10:44 IST)
PR
ಹ್ಯಾಪಿ ನ್ಯೂ ಇಯರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಅನಾಹುತದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಬಾಲಿವುಡ್ ಬಾದಶ ಶಾರುಖ್ ಖಾನ್ ಅವರಿಗೆ ಈಗ ಎಂಡೋಸ್ಕೋಪಿ ಆಪರೇಶನ್ ಆಗ ಬೇಕಾಗಿದೆಯಂತೆ. ಹಾಗಂತ ಇತ್ತೀಚೆಗೆ ಅವರು ತಿಳಿಸಿದ್ದಾರೆ.

ಅವರು ಐಎ ಎ ಲಿಡರ್ಶಿಪ್ ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸುವಾಗ ಈ ಸಂಗತಿ ಹೇಳಿದ್ದಾರೆ. ಗಾಯ ಮಾಗಿದೆ, ಸದ್ಯಕ್ಕೆ ಸರ್ಜರಿಯ ಅಗತ್ಯತೆ ಇಲ್ಲ. ಆದರೆ ಎನ್ದೊಸ್ಕೊಪಿ ಚಿಕಿತ್ಸೆ ಅಗತ್ಯ ಇದ್ದೆ ಇದೆ ಎಂದು ಹೇಳಿದ್ದಾರೆ ಶಾರೂಖ್

Share this Story:

Follow Webdunia kannada