Select Your Language

Notifications

webdunia
webdunia
webdunia
webdunia

ಮಿ. ಪರ್ಫೆಕ್ಟ್ ಮೇಲೆ ಬಂದ ಅಪವಾದ.. !

ಮಿ. ಪರ್ಫೆಕ್ಟ್ ಮೇಲೆ ಬಂದ ಅಪವಾದ.. !
, ಶನಿವಾರ, 22 ಮಾರ್ಚ್ 2014 (09:26 IST)
PR
ಬಾಂದ್ರದಲ್ಲಿ ಇರುವ ಪಾಲಿ ಹಿಲ್ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿರುವವರನ್ನು ಬಲವಂತವಾಗಿ ಖಾಲಿ ಮಾಡಿಸುತ್ತಿದ್ದಾರೆ ಎಂದು ತನ್ನ ಮೇಲೆ ಬಂದಿರುವ ಅಪವಾದವನ್ನು ಅಮೀರ್ ಖಾನ್ ತಳ್ಳಿ ಹಾಕಿದ್ದಾರೆ.

ಸ್ವಲ್ಪ ಕಾಲದ ಹಿಂದೆ ಆತ ತಾನು ಮೊದಲು ವಾಸಿಸುತ್ತಿದ್ದ ಜಾಗದಲ್ಲಿ ಹೊಸ ಮನೆಯನ್ನು ಕಟ್ಟುವ ಸಲುವಾಗಿ ಅಲ್ಲಿ ಈಗ ವಾಸ ಮಾಡುತ್ತಾ ಇರುವವರು ಮನೆ ತೆರವು ಮಾಡುವುದಕ್ಕೆ ಒತ್ತಡವನ್ನು ಹೇರುತ್ತಿದ್ದರು ಎನ್ನುವ ಮಾತನ್ನು ಅಮೀರ್ ತಳ್ಳಿ ಹಾಕಿದ್ದಾರೆ.

Share this Story:

Follow Webdunia kannada