Select Your Language

Notifications

webdunia
webdunia
webdunia
webdunia

ಮಾಧುರಿಯ ಕವನ ವಾಚನದ ವಿಡಿಯೋಗಳು ಆಸಕ್ತರಿಗಾಗಿ !

ಮಾಧುರಿ ದೀಕ್ಷಿತ್
, ಶನಿವಾರ, 1 ಮಾರ್ಚ್ 2014 (10:08 IST)
PR
ಮಹಿಳೆಯರ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ಇರುವ ಅಂಶಗಳನ್ನು ಒಳಗೊಂಡ ಚಿತ್ರ ಗುಲಾಬಿ ಗ್ಯಾಂಗ್. ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.ಈಗ ಮಾಧುರಿ ದೀಕ್ಷಿತ್ ಗುಲಾಬಿ ಗ್ಯಾಂಗ್ ಚಿತ್ರದ ಪ್ರಮೋಶನ್ ಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಆವರು ಮತ್ತು ಈ ಚಿತ್ರದ ನಿರ್ದೇಶಕರಾದ ಸೌಮಿಕ್ ಸೇನ್ ಅವರು ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ವೀಡಿಯೋ ಚಾಟ್ನಲ್ಲಿ ಜನರ ಅಭಿಪ್ರಾಯಗಳಿಗೆ ಇತ್ತೀಚೆಗೆ ಸ್ಪಂದಿಸಿದರು. ಆ ಸಮಯದಲ್ಲಿ ಸೌಮಿಕ್ ಅವರು ಮಹಿಳಾ ಸಬಲೀಕರಣದ ಬಗ್ಗೆ ರಚಿಸಿದ್ದ ಕವನಗಳನ್ನು ಮಾಧುರಿ ಮತ್ತು ಸೌಮಿಕ್ ಸೇನ್ ಓದಿ ಅವರ ಸಭಿಕರನ್ನು ರಂಜಿಸಿದರು.

Share this Story:

Follow Webdunia kannada