Select Your Language

Notifications

webdunia
webdunia
webdunia
webdunia

ಮತ್ತೆ ಮುಂದೆ ಹೋದ ಕೊಚ್ಚಾಡಿಯನ್.... ರಂಜಿಸಲು ಬಂದ ಭೂತನಾಥ್

ಮತ್ತೆ ಮುಂದೆ ಹೋದ ಕೊಚ್ಚಾಡಿಯನ್.... ರಂಜಿಸಲು ಬಂದ ಭೂತನಾಥ್
, ಮಂಗಳವಾರ, 1 ಏಪ್ರಿಲ್ 2014 (09:47 IST)
PR
ಮತ್ತೊಮ್ಮೆ ಕಮಲ್ ಹಾಸನ್ ಅವರ ಅಹು ನಿರೀಕ್ಷಿತ ಚಿತ್ರ ಕೊಚ್ಚಾಡಿಯನ್ ಬಿಡುಗಡೆಯ ದಿನಾಂಕ ಪೋಸ್ಟ್ಪೋನ್ ಆಗಿದೆ. ಕಾರಣ ಇಷ್ಟೇ ಈ ತಿಂಗಳು ಭಾರತೀಯ ಬಾಕ್ಸಾಫೀಸಿನ ಸರದಾರರಾಗಿರುವ ಅಮಿತಾಬ್ ಬಚ್ಚನ್ ಹಾಗು ರಜನಿಕಾಂತ್ ಅವರ ಚಿತ್ರಗಳಾದ ಭಾತನಾಥ್ ರಿಟರ್ನ್ಸ್ ಮತ್ತು ಕೊಚ್ಚಾಡಿಯನ್ ಬಿಡುಗಡೆ ಆಗ ಬೇಕಿದೆ.

ಆದರೆ ಭಾರತದ ಮೊಟ್ಟ ಮೊದಲ ಮೋಶನ್ ಕ್ಯಾಪ್ಚರ್ ಅನಿಮೇಶನ್ 3D ಚಿತ್ರ ಕೊಚ್ಚಾಡಿಯನ್ ಈ ತಿಂಗಳು 11 ನೆ ತಾರೀಖು ಬಿಡುಗಡೆ ಆದರೆ, ಅದೇ ದಿನಾಂಕದಂದು ಅಮಿತಾಬ್ ಬಚ್ಚನ್ ಅವರ ಭೂತನಾಥ್ ರಿಟರ್ನ್ಸ್ ಸಹ ಬಿಡುಗಡೆ ಆಗುತ್ತಿದೆ. ಆದ ಕಾರಣ ಬಾಕ್ಸಾಫಿಸಿನ ವಾರ ನ್ನು ತಡೆಯಲೆಂದು ಕೊಚ್ಚಾಡಿಯನ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ ಈ ಚಿತ್ರತಂಡದವರು.

Share this Story:

Follow Webdunia kannada