Select Your Language

Notifications

webdunia
webdunia
webdunia
webdunia

ನಾನು ಅರ್ಪಿತ ಎರಡು ವರ್ಷಗಳಿಂದ ಲವ್ ಮಾಡ್ತಾ ಇದ್ದೀವಿ.. ಅರ್ಜುನ್ ಕಪೂರ್

ನಾನು ಅರ್ಪಿತ ಎರಡು ವರ್ಷಗಳಿಂದ ಲವ್ ಮಾಡ್ತಾ ಇದ್ದೀವಿ.. ಅರ್ಜುನ್ ಕಪೂರ್
, ಶುಕ್ರವಾರ, 11 ಏಪ್ರಿಲ್ 2014 (09:32 IST)
PR
ಮಹೇಶ್ ಭಟ್ ಅವರ ಮಗಳು ಅಲಿಯ ಭಟ್ ಜೊತೆ ಬೋನಿ ಕಪೂರ್ ಮಗ ಅರ್ಜನ್ ಕಪೂರ್ ಮಾಡುವೆ ಆಗ ಬಹುದು, ಏಕೆಂದರೆ ಅವರಿಬ್ಬರ ಅಫೇರ್ ನಡೆಯುತ್ತಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಡಿತ್ತು. ಆದರೆ ಅಂತಹ ಯಾವುದೇ ರೀತಿಯ ಪ್ರೀತಿಗೀತಿ ಇಲ್ಲ ಆಕೆ ಜೊತೆ ಎಂದಿದ್ದಾರೆ ಅರ್ಜುನ್ ಕಪೂರ್.

ನನ್ನ ಮೊದಲ ಹಾಗೂ ಅಂತಿಮ ಪ್ರೀತಿ ಗೀತಿ ಇತ್ಯಾದಿ ಏನೇ ಇದ್ರೂ ಸಹಿತ ಅರ್ಪಿತ ಖಾನ್ ಜೊತೆಯಲ್ಲಿ ಮಾತ್ರ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ ಅರ್ಜುನ್. ಕಳೆದ ಎರಡು ವರ್ಷಗಳಿಂದ ಅರ್ಜುನ್ ಮನಕದ್ದ ಚೆಲುವೆ ಅರ್ಪಿತ. ಆಕೆಯನ್ನು ಬಿಟ್ಟು ಬೇರೆ ಇನ್ಯಾರ ಬಗ್ಗೆಯೂ ಚಿಂತಿಸಲಾರೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ ಈ ಚೆಲುವ ಚೆನ್ನಿಗರಾಯ. ಅಂದಂಗೆ ಮತ್ತೊಂದು ವಿಷ್ಯ ಈ ಅರ್ಪಿತ ಬಾಲಿವುಡ್ ಬಾಡಿ ಬಾಯ್ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರಿ.

Share this Story:

Follow Webdunia kannada